(ವಿಡಿಯೋ) ತ್ರಿಷಾರ ಮತ್ತೊಂದು ಹಾಟ್ ವಿಡಿಯೋ ಲೀಕ್ !

By Suvarna Web DeskFirst Published Dec 14, 2016, 2:16 PM IST
Highlights

ಕೆಲವು ವರ್ಷಗಳ ಹಿಂದೆ ಶೂಟಿಂಗ್ ಸಂದರ್ಭದಲ್ಲಿ ನಗ್ನವಾಗಿ ಸ್ನಾನ ಮಾಡುವ ವಿಡಿಯೋವನ್ನು ಯಾರೋ ಕಿಡಿಗೇಡಿಗಳು ದೃಶ್ಯೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದರು.

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಮತ್ತೊಮ್ಮೆ ತಮ್ಮ ಹಾಟ್ ವಿಡಿಯೋದ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಶೂಟಿಂಗ್ ಸಂದರ್ಭದಲ್ಲಿ ನಗ್ನವಾಗಿ ಸ್ನಾನ ಮಾಡುವ ವಿಡಿಯೋವನ್ನು ಯಾರೋ ಕಿಡಿಗೇಡಿಗಳು ದೃಶ್ಯೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದರು.

ಈ ಮತ್ತೊಮ್ಮೆ ತ್ರಿಷಾ ಹಾಟ್ ದೃಶ್ಯವಾಳಿ ಯುಟ್ಯೂಬ್ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಇದು ಜಿಮ್'ನಲ್ಲಿ ವ್ಯಾಯಾಮ ಮಾಡುವ ಸಂದರ್ಭದಲ್ಲಿ ತರಬೇತುದಾರ ನೀಡುತ್ತಿರುವ ತರಬೇತಿಯ ದೃಶ್ಯವಾಗಿರುವ ಸಾಧ್ಯತೆಯಿದೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಕಿಡಿಗೇಡಿಗಳು ಬೇರೆಯದೆ ಸುದ್ದಿಯನ್ನು ಹರಿದಾಡಿಸುತ್ತಿದ್ದಾರೆ.

 

click me!