ಲೆಕ್ಕಾಚಾರದಲ್ಲಿ ಪಕ್ಕಾ ಆಗಿರುವ ಚಾರ್ಟೆಡ್ ಅಕೌಂಟೆಂಟ್ಸ್’ಗೆ ಶುಭಾಶಯಗಳು

Jul 1, 2018, 3:51 PM IST

ಇಂದು ಮೂರು ದಿನಾಚರಣೆಯ ಸಂಭ್ರಮ. ಪತ್ರಿಕಾ ದಿನಾಚರಣೆ, ವೈದ್ಯರ ದಿನ, ಚಾರ್ಟೆಡ್ ಅಕೌಂಟೆಂಟ್ ಹೀಗೆ ಮೂರು ದಿನಾಚರಣೆಗಳ ಸಂಭ್ರಮ. ಮೂವರನ್ನು ಒಂದೇ ದಿನ ನೆನೆಸಿಕೊಳ್ಳುವ ಸುದಿನ. ಚಾರ್ಟೆಡ್ ಅಕೌಂಟೆಂಟ್ ಎಂದರೆ ಗಣಿತ, ಲೆಕ್ಕ, ಸ್ಕೇಲು, ಕ್ಯಾಲ್ಕುಲೇಶನ್ ಇವೆಲ್ಲಾ ನೆನಪಾಗುತ್ತದೆ. ಅದೇಗೆ ಇವರು ಲೆಕ್ಕಾಚಾರ ಹಾಗ್ತಾರಪ್ಪ ಅನ್ಸತ್ತೆ. ಚೂರೂ ಲೆಕ್ಕಚಾರ ತಪ್ಪದಂತೆ ನೋಡಿಕೊಳ್ಳುವುದು ಸವಾಲೇ ಸರಿ. ಅದನ್ನು ಚಾರ್ಟೆಡ್ ಅಕೌಂಟೆಂಟ್ಸ್ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಅವರಿಗೊಂದು ಶುಭಾಶಯ ಹೇಳೋಣವೇ?