ಐಟಿ ದಾಳಿ: ಸ್ಯಾಂಡಲ್‌ವುಡ್ ಮೇಲೆ ಆಗುವ ಪರಿಣಾಮವೇನು?

Jan 3, 2019, 3:59 PM IST

ಹೊಸ ವರ್ಷಾರಂಭದಲ್ಲೇ ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್ ತಗುಲಿದೆ. ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರ ಮನೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ಯಾಂಡಲ್‌ವುಡ್‌  ಮೇಲೆ ಈ ಐಟಿ ದಾಳಿಗಳ ಪರಿಣಾಮ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..