ಮತ್ತೆ ಡಿಕೆ ಆಟ ಶುರು..ಈ ಕಣ್ಣಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

Dec 5, 2018, 11:45 PM IST

ನಿಜವಾಗಿಯೂ ಕರ್ನಾಟಕದ ದೋಸ್ತಿ ಸರ್ಕಾರದ ಆಪ್ತ ರಕ್ಷಕ ಯಾರು? ಅದಕ್ಕೆ ಕೇಳಿ ಬರುವ ಒಂದೇ ಹೆಸರು ಡಿಕೆ ಶಿವಕುಮಾರ್. ದೋಸ್ತಿ ಸರ್ಕಾರದ ಕಟ್ಟಾಳು ಡಿಕೆಶಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ.. ಏನಪ್ಪಾ ಸ್ಟೋರಿ?