
ಕ್ಯಾನ್‌ಬೆರಾ[ಜು.05]: ಮೊಸಳೆಗಳನ್ನು ತಮಗೆ ಬೇಕಾದ ರೀತಿ ಪಳಗಿಸುವ ಮೂಲಕ ವಿಶ್ವಾದ್ಯಂತ ಮೊಸಳೆ ಹಂಟರ್ ಎಂದೇ ಆಸ್ಟ್ರೇಲಿಯಾದ ಮೂಲದ ಸ್ಟೀವ್ ಇರ್ವಿನ್ ಯಾರಿಗೆ ತಾನೇ ಗೊತ್ತಿಲ್ಲ. ಅವರು ನಿಧನ ಹೊಂದಿ ಒಂದು ದಶಕಕ್ಕಿಂತ ಹೆಚ್ಚು ವರ್ಷವಾದರೂ, ಅವರು ತಮ್ಮ ಟೀವಿ ಶೋಗಳ ಮೂಲಕ ಅಜರಾಮರಾಗಿದ್ದಾರೆ.
ಇದೀಗ ಅವರಂತೆ ಅವರ ಪುತ್ರನಾದ 15 ವರ್ಷದ ರಾಬರ್ಟ್ ಇರ್ವಿನ್ ಸಹ ಮೊಸಳೆ ಪ್ರೇಮಿಯಾಗಿದ್ದಾರೆ.
ಅಲ್ಲದೆ, 15 ವರ್ಷಗಳ ಹಿಂದೆ ತಮ್ಮ ತಂದೆ ಸ್ಟೀವ್ ಆಸ್ಟ್ರೇಲಿಯಾದ ಅರಣ್ಯದಲ್ಲಿ ಅಪಾಯಕಾರಿ ಯಾದ ‘ಮುರ‌್ರೆ’ ಎಂಬ ಮೊಸಳೆಗೆ ಆಹಾರ ಕೊಟ್ಟಂತೆ ತಾವೂ ಆಹಾರ ತಿನ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.