‘ರೇವಣ್ಣ ಇಲ್ಲಿ ಬಾರಪ್ಪ, ಅಲ್ಲಿ ವಾಸ್ತು ಸೆಟ್ ಆಗಲ್ಲ’ ಹಿಂದಿನ ಸಾಲಿನಲ್ಲಿ ಕೂತಿದ್ದ ಸಚಿವರಿಗೆ ಸ್ಪೀಕರ್ ಕ್ಲಾಸ್!

Jul 4, 2018, 5:52 PM IST

ಕಲಾಪದ ವೇಳೆ ಹಿಂದಿನ ಸಾಲಿನಲ್ಲಿ ಕೂತಿದ್ದ ಸಚಿವ ಎಚ್‌.ಡಿ. ರೇವಣ್ಣಗೆ ಸ್ಪೀಕರ್ ರಮೇಶ್ ಕುಮಾರ್ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ಎಲ್ರಿ ರೇವಣ್ಣ? ಕಾಣ್ತಾನೇ ಇಲ್ಲ,  ಇಲ್ಲಿ ಬಾರಪ್ಪ ಎಂದು ರಮೇಶ್ ಕುಮಾರ್ ಸಚಿವರನ್ನು ಕರೆದಿದ್ದಾರೆ.