ಸ್ಯಾಂಡಲ್‌ವುಡ್ ನಿರ್ದೇಶಕನಿಂದಲೇ ನಟಿಗೆ ಪಂಗನಾಮ!

Jul 31, 2018, 9:24 AM IST

ಸ್ಯಾಂಡಲ್‌ವುಡ್ ನಿರ್ದೇಶಕನೊಬ್ಬ ನಟಿಗೆ ಲಕ್ಷಾಂತರ ರೂ. ವಂಚಿಸುವ ಘಟನೆ ನಡೆದಿದೆ. ಹಣ ವಾಪಾಸು ಕೇಳಿದಾಗ ಹಲ್ಲೆ ನಡೆಸಿದ್ದಾನೆ.  ಈತ ಇನ್ನೂ ಹಲವರಿಗೆ ಇದೇ ರೀತಿ ಪಂಗನಾಮ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.