ಕಾಲೇಜಿಗೆ ಹೋಗಿ ಬರ್ತೀನಿ ಅಂದವ್ಳು ಸಿಕ್ಕಿದ್ದು ಹೆಣವಾಗಿ!

Aug 12, 2018, 5:09 PM IST

ಮುದ್ದು ಮೊಗದ ಬಾಲಕಿ ಆಕೆ. ನಗನಗುತ್ತಾ ಅಮ್ಮಾ ಕಾಲೇಜು ಹೋಗಿ ಬರ್ತೀನಿ ಅಂದಿದ್ದಳು. ಆದರೆ ಕಾಲೇಜಿಗೆ ಅಂತಾ ಹೋದ ಮಗಳು ವಾಪಾಸ್ ಬಂದೇ ಇರಲಿಲ್ಲ. ಸಿಕ್ಕಿದ್ದು ಮಾತ್ರ ಸುಟ್ಟು ಕರಕಲಾಗಿ. ಗಿಣಿಯಂತ ಬಾಲಕಿಯ ಆ ನಿಗೂಢ ಸಾವು ಇಡೀ ಹಾವೇರಿಗೇ ಕಿಚ್ಚು ಹಚ್ಚಿಸಿತ್ತು. ಕೊನೆಗೂ ಖಾಕಿ ಪಡೆ ವಿಕೃತ ಕಾಮಿಯನ್ನ ಹೆಡೆಮುರಿಕಟ್ಟಿದ್ರು. ಆಷ್ಟಕ್ಕೂ ಸಿಕ್ಕಿಬಿದ್ದ ಪಾಪಿ ಯಾರು ಗೊತ್ತಾ? ಆ ಅಸಹ್ಯ ಸತ್ಯ ಎಫ್ ಐಆರ್ ನಲ್ಲಿ.