"ಹೌ ಈಸ್ ಮೈ ಫ್ರೆಂಡ್, ಹೌ ಈಸ್ ದಿ ಲೀಡರ್?" ಈ ರೀತಿ ಮೋದಿ ಕೇಳಿದ್ದು ಯಾರ ಬಗ್ಗೆ?

Jan 10, 2019, 12:30 PM IST

ಗುರುವಾರ ಸೋಲ್ಲಾಪುರಕ್ಕೆ ತೆರಳುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೀದರ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಪ್ರಧಾನಿಯನ್ನು ಸ್ವಾಗತಿಸಿದ್ದಾರೆ. ಹೌ ಈಸ್ ಮೈ ಫ್ರೆಂಡ್, ಹೌ ಈಸ್ ದಿ ಲೀಡರ್? ಎಂದು ಸಚಿವರನ್ನು ಕೇಳಿದ್ದಾರೆ. ಮೋದಿ ಯಾರನ್ನು ಫ್ರೆಂಡ್, ಲೀಡರ್ ಎಂದು ಕರೆದಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್...