ಬೆಂಗಳೂರು: IIScಯಲ್ಲಿ ಸಿಲಿಂಡರ್ ಸ್ಫೋಟ! ವಿಜ್ಞಾನಿ ಬಲಿ

Dec 5, 2018, 7:45 PM IST

ದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ವಿಜ್ಞಾನ ಸಂಸ್ಥೆ [IISc]ಯಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಸಂಸ್ಥೆಯ ಹೈಪರ್‌ಸೋನಿಕ್ ಮತ್ತು ಶಾಕ್ ವೇವ್ ರಿಸರ್ಚ್‌ ಸೆಂಟರ್‌ನಲ್ಲಿ ನಡೆದ ಈ ದುರ್ಘಟನೆಯಲ್ಲಿ ಓರ್ವ ಕಿರಿಯ ವಿಜ್ಞಾನಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ...