ಹೊಸ ವರ್ಷ ವೆಲ್‌ಕಮ್ ಮಾಡಲು ಬೆಂಗಳೂರು ಸಜ್ಜು; ಎಲ್ಲೆಡೆ ಬಿಗಿ ಭದ್ರತೆ

Dec 31, 2018, 9:43 AM IST

ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಬೆಂಗಳೂರು ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಸಿಸಿಟಿವಿ ಕಣ್ಗಾವಲು ಇಟ್ಟಿದ್ದಾರೆ. ಕಿಡಿಗೇಡಿ ಕೃತ್ಯಗಳನ್ನು ಪತ್ತೆ ಹಚ್ಚಲು ಅತ್ಯಾಧುನಿಕ ವ್ಯವಸ್ಥೆ ಅಳವಡಿಸಿದ್ದು ತರ್ಲೆ ಬುದ್ದಿ ತೋರಿಸಿದರೆ ಜೈಲು ಗ್ಯಾರಂಟಿ!