ಬೆತ್ತಲೆಯಾಗಿ ಓಡಾಡಿದ ಯುವಕ ಅರೆಸ್ಟ್

Sep 15, 2018, 1:11 PM IST

ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಬೆತ್ತಲೆಯಾಗಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದ. ಬಟ್ಟೆ ಬಿಚ್ಚಿ ನಗ್ನವಾಗಿ ತಿರುಗಾಡುತ್ತಿದ್ದ ಉತ್ತರ ಭಾರತ ಮೂಲದ ಈ ಯುವಕನ ಮೈ ಮೇಲೆ ಹೊಡೆದಿರುವ ಗುರುತುಗಳೂ ಇವೆ. ಅಪರಿಚಿತರ ಕಾರಿನಲ್ಲಿ ಕೂರಲು ಯತ್ನಿಸುತ್ತಿದ್ದ ಈ ಯುವಕನನ್ನು ಹೊಯ್ಸಳ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.