'550 ಮಾತ್ರ ಆಗಿರೋದು 700 ಅಲ್ಲ'

Oct 2, 2018, 7:06 PM IST

ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ಪಷ್ಟೀಕರಣ ನೀಡಿದ್ದು, ಇಲಾಖೆಯಲ್ಲಿ 550 ಮಾತ್ರ ವರ್ಗಾವಣೆ ಮಾತ್ರ ಆಗಿದ್ದು 700 ಆಗಿಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ತಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.