ಲೂಟಿಕೋರರಿಗೆ ಮಣೆ ಹಾಕಲು ಮುಂದಾಗಿದೆ ಮೈತ್ರಿ ಸರ್ಕಾರ

Jul 9, 2018, 9:33 AM IST

ಹಿಂದಿನ ಸರ್ಕಾರದಲ್ಲಿ ಲೂಟಿ ಹೊಡೆದು ಅಮಾನತ್ತಿರುವ ಅಧಿಕಾರಿಗಳ ಪರ ಸಚಿವರು ಬ್ಯಾಟಿಂಗ್ ಮಾಡ್ತಾ ಇದ್ದಾರಾ ಎನ್ನುವ ಅನುಮಾನ ಎದ್ದಿದೆ. ಲೂಟಿಕೋರರಿಗೆ ಮಣೆ ಹಾಕಲು ಮೈತ್ರಿ ಸರ್ಕಾರ ಮುಂದಾಗಿದೆ. ಇಲ್ಲಿದೆ ಎಕ್ಸ್’ಕ್ಲೂಸಿವ್ ವರದಿ.