ಸುರೇಶ್ ಅಂಗಡಿಗೆ ಟಿಕೆಟ್ ಕೈ ತಪ್ಪುತ್ತಾ?

Jul 22, 2018, 6:18 PM IST

ಸುರೇಶ್ ಅಂಗಡಿಗೆ ಬೆಳಗಾವಿ ಬಿಜೆಪಿ ಲೋಕಸಭಾ ಟಿಕೆಟ್ ಕೈ ತಪ್ಪುತ್ತಾ? ಎನ್ನುವ ಅನುಮಾನವನ್ನು ಸುರೇಶ್ ಅಂಗಡಿ ಹುಟ್ಟುಹಾಕಿದ್ದಾರೆ. ಯಾರಿಗೆ ಟಿಕೆಟ್ ಕೊಟ್ರೂ ಅವರಿಗೆ ಸಪೋರ್ಟ್ ಮಾಡ್ತೀನಿ. ನನಗೆ ಟಿಕೆಟ್ ಸಿಕ್ಕರೆ ನಿಲ್ಲುತ್ತೇನೆ. ಇಲ್ಲವಾದರೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದಿದ್ದಾರೆ.