ಅಂತಾರಾಷ್ಟ್ರೀಯ ಪತ್ರಿಕೆಗಳು ಕಂಡಂತೆ ಕಾಶ್ಮೀರ - ಆರ್ಟಿಕಲ್ 370

By Web DeskFirst Published Aug 5, 2019, 7:12 PM IST
Highlights

7 ದಶಕಗಳಿಂದ ಕಗ್ಗಾಂಟಾಗುಳಿದಿರುವ ಕಾಶ್ಮೀರ ಸಮಸ್ಯೆ | ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುವ ಆರ್ಟಿಕಲ್ 370 |  ಕೇಂದ್ರದಿಂದ ಆರ್ಟಿಕಲ್ 370 ರದ್ದುಗೊಳಿಸುವ ನಿರ್ಧಾರ | ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೊಳಗಾಗಿರುವ  ಆರ್ಟಿಕಲ್ 370 ರದ್ಧತಿ 

ಸಂವಿಧಾನದ 370ನೇ ಆರ್ಟಿಕಲ್ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಕಲ್ಪಿಸಿದ್ದ ವಿಶೇಷಾಧಿಕಾರವನ್ನು ರದ್ದುಗೊಳಿಸುವ ತೀರ್ಮಾನವನ್ನು ಕೇಂದ್ರ ಸರ್ಕಾರವು ತೆಗೆದುಕೊಂಡಿದೆ. 

ಆಪರೇಶನ್ ಕಾಶ್ಮೀರ:  ಏನು-ಎತ್ತ? 

7 ದಶಕಗಳಿಂದ ಕಗ್ಗಾಂಟಾಗುಳಿದಿರುವ ಕಾಶ್ಮೀರ ಸಮಸ್ಯೆಯು ಜಗತ್ತಿನ ಎಲ್ಲಾ ದೇಶಗಳಿಗೂ ಆಸಕ್ತಿಯ ವಿಚಾರವಾಗಿದೆ. ಆರ್ಟಿಕಲ್ 370 ರದ್ದುಗೊಳಿಸುವ ನಿರ್ಧಾರವನ್ನು ಜಾಗತಿಕ ಮಾಧ್ಯಮಗಳು ಪ್ರಾಮುಖ್ಯತೆಯೊಂದಿಗೆ ವರದಿ ಮಾಡುತ್ತಿವೆ. ಯಾವ್ಯಾವ ಸುದ್ದಿ ಮಾಧ್ಯಮ ಹೇಗೆಗೆ ವರದಿ ಮಾಡಿದೆ ನೋಡೋಣ ಬನ್ನಿ...

BBCಯು ‘Article 370: India to revoke special status for Kashmir’ ಎಂಬ ಶೀರ್ಷಿಕೆಯೊಂದಿಗೆ 
India's government has moved to revoke the part of the constitution that gives Indian-administered Kashmir special status in an unprecedented move likely to spark unrest. ಎಂದು ಬರೆದುಕೊಂಡಿದೆ.

‘India scraps special status for Kashmir amid crackdown’ ಎಂಬ ಹೆಡ್‌ಲೈನ್ ಕೊಟ್ಟಿರುವ Reuters,  India on Monday revoked the special status of Kashmir in a bid to fully integrate its only Muslim-majority region with the rest of the country, the most far-reaching political move on the troubled Himalayan territory in nearly seven decades. ಎಂದಿದೆ.

AFPಯು ‘India abolishes Kashmir's special autonomy’ ಹೆಡ್‌ಲೈನ್ ಜೊತೆ ‘The Indian government on Monday stripped Kashmir of the special autonomy it has had for seven decades, prompting a furious response from nuclear-armed rival Pakistan and raising fears of further violence in the Muslim-majority Himalayan region.’ ಎಂದು ಸುದ್ದಿ ಮಾಡಿದೆ.

ಅಮೆರಿಕಾದ ಪ್ರಸಿದ್ಧ ಪತ್ರಿಕೆ Washington Post ಹೆಡ್‌ಲೈನ್ ‘India revokes special status of Kashmir, putting tense region on edge’  ಎಂದಾಗಿದೆ. India said Monday it was revoking a constitutional provision granting certain autonomous powers to Indian-controlled Kashmir, setting the stage for new clashes in the disputed region ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

India Revokes Kashmir’s Special Status, Raising Fears of Unrest ಎಂದು ಹೆಡ್‌ಲೈನ್ ಕೊಟ್ಟಿರುವ ನ್ಯೂಯಾರ್ಕ್ ಟೈಮ್ಸ್, The Indian government said on Monday that it was revoking a constitutional provision that had for decades given a unique degree of autonomy to Kashmir, a disputed mountainous region along the India-Pakistan border,  ಎಂದು  ಹೇಳಿದೆ.

ದಿ ಗಾರ್ಡಿಯನ್ ಹೆಡ್‌ಲೈನ್- ‘India set to withdraw Kashmir's special status and split it in two’ ಮುಂದುವರಿದು India is set to withdraw the special status of the disputed territory of Kashmir and split the state in two, in a move likely to face major resistance in the Muslim-majority state and escalate tensions with Pakistan ಎಂದು ಬರೆದಿದೆ. 

ಸ್ವಲ್ಪ ಭಿನ್ನವಾಗಿ ವರದಿ ಮಾಡಿರುವ Independent,  India to allow Hindu settlers to buy property in Muslim-majority Kashmir for first time, sparking massive protests ಎಂದು ಹೆಡ್ಡಿಂಗ್ ಕೊಟ್ಟಿದೆ. India has revoked the special constitutional protections that have maintained Kashmir’s status as the country’s only Muslim-majority state, a move which is expected to prompt widespread unrest. ಎಂದು ಲೀಡ್‌ನಲ್ಲಿ ಬರೆದುಕೊಂಡಿದೆ.


ಅರಬ್ ಪ್ರದೇಶದ ಪ್ರಮುಖ ಪತ್ರಿಕೆಯಾಗಿರುವ Khaleej Times, ‘Article 370 scrapped; J&K to be split into union territories’ ಎಂದು ಸರಳವಾಗಿ ಹೇಳಿಕೊಂಡಿದೆ.

An official notification was issued in the name of Indian President Ram Nath Kovind on Monday, revoking the special status to Indian-controlled Kashmir ಎಂದು ಹೇಳಿರುವ ಚೀನಾದ Xinhua, India issues presidential order revoking special status to Indian-controlled Kashmir ಎಂಬ ಶೀರ್ಷಿಕೆ ಕೊಟ್ಟಿದೆ.


ನಿರೀಕ್ಷೆಯಂತೆ ಪಾಕಿಸ್ತಾನದ ಪತ್ರಿಕೆ Dawn ಹೆಡ್‌ಲೈನ್‌ನಲ್ಲಿ ಸಿಟ್ಟನ್ನು ಹೊರಹಾಕಿದೆ.  India revokes occupied Kashmir's special autonomy through rushed presidential decree ಎಂದಿರುವ ಡಾನ್,  With an indefinite security lockdown in Indian-occupied Kashmir (IoK) and elected representatives under house arrest, India's ruling Bharatiya Janata Party (BJP) stripped Kashmiris of the special autonomy they had for seven decades through a rushed presidential order on Monday. ಎಂದು ಹೇಳಿದೆ.

click me!