ಸಿದ್ದು ಆಯ್ತು ಈಗ ಹೆಚ್ಡಿಕೆ ವಿರುದ್ಧ ಪರಮೇಶ್ವರ್ ಅಸಹನೆ ಸ್ಫೋಟ

Jun 28, 2018, 4:11 PM IST

  • ಮೈತ್ರಿ ಸರ್ಕಾರದ ತುಂಬಾ ಸಿಎಂ ಕುಮಾರಸ್ವಾಮಿಯದ್ದೇ ಅಧಿಪತ್ಯವಂತೆ..!
  • ಆಪ್ತರ ಬಳಿ ತಮ್ಮ ಅಸಮಾಧಾನ ಹಂಚಿಕೊಂಡ ಡಾ. ಪರಮೇಶ್ವರ್
  • ‘ನಾನು ಕೂರಬೇಕಾದ ಸಭೆಗಳಲ್ಲಿ ಸಿಎಂ ಜೊತೆಗೆ ಎಚ್.ಡಿ. ರೇವಣ್ಣ ಇರುತ್ತಾರೆ’ - ಡಿಸಿಎಂ ಬೇಸರ