ನಾನೂ ಕೂಡ ಮೂಲ ಕಾಂಗ್ರೆಸಿಗ ಎಂದ ಗೌಡರು !

Aug 12, 2018, 8:39 PM IST

  • ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪರೋಕ್ಷವಾಗಿ ನಾನು ಮೂಲ ಕಾಂಗ್ರೆಸಿಗ ಎಂದ ಹೆಚ್.ಡಿ.ದೇವೇಗೌಡರು
  • ಇಂದಿರಾ ವಿರೋಧಿ ಬಣ ಹೊರ ಬಂದಾಗ ಬಂಡಾಯ ಕಾಂಗ್ರೆಸಿಗೆ ಹೋದರಂತೆ