ರಾಜ್ಯದಲ್ಲಿ ಇನ್ನೊಂದು ಎಲೆಕ್ಷನ್: ಸ್ಥಳೀಯ ಸಂಸ್ಥೆಗಳಿಗೆ ಮುಹೂರ್ತ ಫಿಕ್ಸ್

Aug 2, 2018, 5:52 PM IST

ಮೂರು ತಿಂಗಳಿನ ಹಿಂದೆಯಷ್ಟೇ ವಿಧಾನಸಭೆ ಚುನಾವಣೆ ಎದುರಿಸಿದ ರಾಜ್ಯವೀಗ ಇನ್ನೊಂದು ಮತಸಮರಕ್ಕೆ ಸಜ್ಜಾಗಿದೆ. ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕವನ್ನು ರಾಜ್ಯ ಚುನಾವಣಾ ಆಯುಕ್ತ ಶ್ರೀನಿವಾಸ ಆಚಾರಿ ಪ್ರಕಟಿಸಿದ್ದಾರೆ.