ಉಪಚುನಾವಣೆ : ರಾಮನಗರ ಮತದಾರರ ಲೆಕ್ಕಾಚಾರ ಹೀಗಿದೆ

Nov 3, 2018, 9:51 AM IST

ಮಂಡ್ಯ, ಶಿವಮೊಗ್ಗ, ಬಳ್ಳಾರಿ, ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ರಾಮನಗರದ ಮತದಾರರ ಲೆಕ್ಕಾಚಾರ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.