ಇದೀಗ ಮತ್ತೊಬ್ಬ ಕಾಂಗ್ರೆಸ್‌ ಶಾಸಕನಿಗೆ ಬಿಜೆಪಿ ಗಾಳ?

Sep 17, 2018, 6:13 PM IST

ಇಲ್ಲ ಇಲ್ಲವೆನ್ನುತ್ತಲೇ ಬಿಜೆಪಿ ಆಪರೇಷನ್‌ ಕಮಲಕ್ಕೆ ಯತ್ನಿಸುತ್ತಿದೆಯಾ? ಇದೀಗ ಕಾಂಗ್ರೆಸ್‌ನ ಇನ್ನೊಬ್ಬ ಶಾಸಕನಿಗೆ ಬಿಜೆಪಿಯು ಗಾಳ ಹಾಕಿದೆ ಎಂದು ತಿಳಿದು ಬಂದಿದೆ. ಈ ಶಾಸಕ ಯಾರು?  ನೋಡೋಣ ಈ ಸ್ಟೋರಿಯಲ್ಲಿ...