ಎಲ್ರೂ #10YearChallenge ಅಂತಿದ್ರೆ ಬಿಜೆಪಿ #5YearChallenge ಅಂತಿದೆ!

By Web DeskFirst Published Jan 18, 2019, 5:05 PM IST
Highlights

ನೀವೆಲ್ಲಾ #10YearChallengeನಲ್ಲಿ ಮಗ್ನರಾಗಿದ್ದೀರಿ| ಬಿಜೆಪಿಯಿಂದ #5YearChallenge ಅಭಿಯಾನ ಆರಂಭವಾಗಿದೆ| 5 ವರ್ಷಗಳಲ್ಲಿ ನಡೆದ ಅಭಿವೃದ್ಧಿಯ ಕತೆ ಸಾರುತ್ತಿದೆ  5YearChallenge| ಮೋದಿ ಸರ್ಕಾರದ ಒಟ್ಟಾರೆ ಸಾಧನೆ ಸಾರುತ್ತಿದೆ 5YearChallenge

ನವದೆಹಲಿ(ಜ.18): ಇದೀಗ ಎಲ್ಲಿ ನೋಡಿದರಲ್ಲಿ #10YearChallengeನದ್ದೇ ಸುದ್ದಿ. ಸಾಮಾಜಿಕ ಜಾಲತಾಣಗಳಂತೂ #10YearChallengeನಿಂದ ತುಂಬಿ ಹೋಗಿವೆ.

Here is our .

Door-step delivery of LPG cylinder. pic.twitter.com/9JmZ8amgp8

— BJP (@BJP4India)

ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುವಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ, ಈ ಅಭಿಯಾನವನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡಿದೆ.

Here is our .

Scams Vs Vikas pic.twitter.com/U9JFFRSzgS

— BJP (@BJP4India)

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ದೇಶದಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದನ್ನು ಸಾರಲು ಬಿಜೆಪಿ #5YearChallenge ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.

Here is our .

The 13 km Kollam bypass project was delayed for 43 years. In 2015, Modi government took note of this project and completed it in 4 years. pic.twitter.com/rKPpZyVxNg

— BJP (@BJP4India)

2014ರಿಂದ 2019ರ ಅವಧಿಯಲ್ಲಿ ಮೋದಿ ಸರ್ಕಾರದಿಂದ ಜಾರಿಗೆ ಬಂದ ಹಲವು ಜನಪ್ರಿಯ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ವಿವರ ಸಮೇತ ಬಿಜೆಪಿ  #5YearChallenge ಅಭಿಯಾನವನ್ನು ಕೈಗೆತ್ತಿಕೊಂಡಿದೆ.

Spot the difference of pic.twitter.com/6iyEykBfRd

— All India Mahila Congress (@MahilaCongress)


ಇಷ್ಟೇ ಅಲ್ಲದೇ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧೀಯಲ್ಲಿ ನಡೆದ ಅನೇಕ ಹಗರಣಗಳ ಕುರಿತು ಜನಜಾಗೃತಿ ಮೂಡಿಸಲು ಮತ್ತು ಆಗಿನ ದೇಶದ ಪರಿಸ್ಥಿತಿ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ #5YearChallenge ಅಭಿಯಾನ ಆರಂಭಿಸಿದೆ.

Here is our .

Providing affordable healthcare to all under Ayushman Bharat. pic.twitter.com/pO9UGFrTbG

— BJP (@BJP4India)

 

From 'Fragile Five' to the "Fastest Growing' in a span of five years.
In last 5 years we have seen lot of reforms not just schemes. That's why we need ji again.
मेरा देश बदल रहा है, आगे बढ़ रहा है। pic.twitter.com/t8vSzXKKci

— Dr. Harsh Vardhan (@drharshvardhan)
click me!