ಇಂದು ಬಿಬಿಎಂಪಿ ಉಪಮೇಯರ್ ಫೈಟ್

Dec 5, 2018, 10:04 AM IST

ಬಿಬಿಎಂಪಿ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಹಾಗೂ ತೆರವಾಗಿದ್ದ ಉಪಮೇಯರ್ ಸ್ಥಾನಕ್ಕೆ ಇಂದುಚುನಾವಣೆ ನಡೆಯಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ಆಪರೇಶನ್ ಮಾಡಲು ಹೋಗಿ ಕಮಲ ಪಾಳಯ ವಿಫಲವಾಗಿತ್ತು. ಈ ಬಾರಿಯೂ ಹೈಡ್ರಾಮ ನಡೆಯುವ ಸಾಧ್ಯತೆ ಇದೆ.