ಮೀಟೂ: ಅರ್ಜುನ್ ಸರ್ಜಾಗೆ ಸಿಗುತ್ತಾ ರಿಲೀಫ್?

Nov 2, 2018, 9:26 AM IST

ಮೀಟೂ ಆರೋಪ ಮಾಡಿರುವ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾಗೆ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ಇವತ್ತಿನ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.