ಕನ್ನಡದ ಈ ಈಜುಗಾರರ ಸಾಹಸವನ್ನು ನೀವು ಮೆಚ್ಚದೇ ಇರಲಾರಿರಿ

Jul 31, 2018, 2:00 PM IST

ಈಜಿದ್ರೆ ಮೀನು ಕೂಡಾ ನಾಚಬೇಕು, ಪರ್ಫೆಕ್ಟ್ ಸ್ವಿಮ್ಮರ್ ಆಗಬೇಕಾದ್ರೆ ಬ್ರಿಟಿಷ್ ಚ್ಯಾನೆಲ್‌ ಈಜಿ ದಾಟಲೇಬೇಕು. ಇಂತಹ ಮಹದಾಸೆ ಪ್ರತಿ ಈಜುಗಾರರು ಇಟ್ಟುಕೊಂಡಿರುತ್ತಾರೆ. ಕನ್ನಡದ ಹವ್ಯಾಸಿ ಈಜುಗಾರರ ತಂಡವೊಂದು ಈ ಮಹತ್ಸಾಧನೆಯನ್ನು ಮಾಡಿದೆ.  ಬ್ರಿಟಿಷ್ ಚ್ಯಾನೆಲನ್ನು ಈಜಿ ದಾಟುವುದು ಸುಲಭದ ಕೆಲಸವಲ್ಲ. ಅಂತಹದರಲ್ಲಿ ಇದೆಲ್ಲಾ ಹೇಗೆ ಸಾಧ್ಯವಾಯಿತು ನೋಡೋಣ ’ನಮ್ಮ ಬೆಂಗಳೂರು‘ ವಿಶೇಷ ಕಾರ್ಯಕ್ರಮದಲ್ಲಿ