ಉಗುರಿನ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್!

Jul 8, 2018, 4:11 PM IST

ಉಗುರು ಆರೋಗ್ಯದ ಸಂಕೇತ. ನಮ್ಮ ಆರೋಗ್ಯದಲ್ಲಿ ಕೊಂ ಏರುಪೇರಾದರೆ ಉಗುರಿನಲ್ಲಿ ಅದರ ಸೂಚನೆ ಕಾಣಿಸುತ್ತದೆ. ಉಗುರನ್ನು ನೋಡಿ ವ್ಯಕ್ತಿತ್ವವನ್ನು ಅಳೆಯಬಹುದಂತೆ. ಉಗುರಿನ ಆರೋಗ್ಯಕ್ಕಾಗಿ, ಸೌಂದರ್ಯಕ್ಕಾಗಿ ಒಂದಷ್ಟು ಸಿಂಪಲ್ ಸಲಹೆಗಳಿವೆ.