ಕಣ್ಮನ ತಣಿಸುವಂತಿದೆ ಗೃಹಿಣಿಯರ ರ್ಯಾಂಪ್ ವಾಕ್ !

Jul 23, 2018, 5:11 PM IST

ಮನೆ, ಮಕ್ಕಳು, ಸಂಸಾರ ಎಂದು ಸದಾ ಬ್ಯುಸಿಯಾಗಿರುತ್ತಿದ್ದ ಗೃಹಿಣಿಯರು ತಮ್ಮ ಕೆಲಸಕ್ಕೆ ಬ್ರೇಕ್ ಕೊಟ್ಟು ರ್ಯಾಂಪ್ ವಾಕ್ ಮಾಡಿದ್ದಾರೆ. ಸೀರೆ ಉಟ್ಟ ನಾರಿಯರ ರ್ಯಾಂಪ್ ವಾಕ್  ನೋಡುವುದೇ ಚಂದ. ಒಂದು ಕಡೆ ಗೃಹಿಣಿಯರು ಟ್ರಡಿಶನಲ್ ಲುಕ್’ನಲ್ಲಿ ರ್ಯಾಂಪ್ ವಾಕ್ ಮಾಡಿದ್ರೆ ಇನ್ನೊಂದು ಕಡೆ ಅಜ್ಜಿಯಂದಿರು ಮಾಡರ್ನ್ ಲುಕ್’ನಲ್ಲಿ ಮಿಂಚಿದ್ರು. ಹೇಗಿತ್ತು ರ್ಯಾಂಪ್ ವಾಕ್ ನೀವೇ ನೋಡಿ.