Jul 11, 2018, 6:11 PM IST
ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ಬಾಲಕಿ ಹೊಟ್ಟೆ ಮೇಲೆ ಖಾಸಗಿ ವೈದ್ಯೆಯೊಬ್ಬರು ಬೆಂಕಿ ಕಡ್ಡಿಯಿಂದ ಬರೆ ಎಳೆದಿದ್ದಾರೆ. ಆಧುನಿಕ ವೈದ್ಯಕೀಯ ಪದ್ಧತಿ ಎಷ್ಟೇ ಮುಂದುವರಿದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೆಲವು ಕಾಯಿಲೆಗಳಿಗೆ ಮೂಢನಂಬಿಕೆಗಳೇ ಮುಂದುವರಿದಿವೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆ.