ಮತ್ತು ಬರಿಸುವ ಬಿಸ್ಕೆಟ್ ನೀಡಿ ಬಾಲಕಿ ಅಪಹರಣಕ್ಕೆ ಯತ್ನ!

Aug 13, 2018, 11:19 AM IST

ಬಾಲಕಿಯೊಬ್ಬಳಿಗೆ ಮತ್ತು ಬರಿಸುವ ಬಿಸ್ಕೆಟ್ ನೀಡಿ ಅಪಹರಿಸಲು ಯತ್ನಿಸಿರುವ ಘಟನೆ ಗದಗದಲ್ಲಿ ನಡೆದಿದೆ.ದುಷ್ಕರ್ಮಿಗಳು ಬಾಲಕಿಯ ಬಾಯಿಗೆ ಬಟ್ಟೆ ಕಟ್ಟಿ ರೈಲಿನಲ್ಲಿ ಹೊತ್ತೊಯ್ದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬಾಗಲೆಕೋಟೆ ರೈಲ್ವೇ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.