ಆಸ್ಪತ್ರೆ ವರಾಂಡದಲ್ಲಿ ಬಾಲಕಿ ನರಳಾಡುತ್ತಿದ್ದರೂ ನೋಡದ ಆರೋಗ್ಯ ಸಚಿವ!

Jan 10, 2019, 4:44 PM IST

ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ್ ತುಮಕೂರು ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿದ್ದಾರೆ. ಭೇಟಿ ನೀಡುವ ಸಂದರ್ಭದಲ್ಲಿ ಆಸ್ಪತ್ರೆ ವರಾಂಡದಲ್ಲಿ ಬಾಲಕಿಯೊಬ್ಬಳು ನರಳಾಡುತ್ತಿದ್ದರೂ, ಸಚಿವರು ನೋಡಿಯೂ ನೋಡದಿದ್ದಂತೆ ಮುಂದೆ ಹೋಗಿರುವ ಘಟನೆ ನಡೆದಿದೆ. ಇಲ್ಲಿದೆ ಫುಲ್ ಡೀಟೆಲ್ಸ್...