ಮತ್ತೆ ಹಬ್ಬಿದ ಮಕ್ಕಳ ಕಳ್ಳರ ವದಂತಿ; ಬೆಂಗಳೂರಿನಲ್ಲಿ ಯುವಕನಿಗೆ ಥಳಿತ

Aug 27, 2018, 1:49 PM IST

ಬೆಂಗಳೂರಿನಲ್ಲಿ ಮತ್ತೊಮ್ಮೆ ಮಕ್ಕಳ ಕಳ್ಳರ ವದಂತಿ ಹಬ್ಬಿದ್ದು, ಗುಂಪೊಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದೆ. ಈ ಹಿಂದೆಯೂ ಇಂತಹ ವದಂತಿಯನ್ನು ನಂಬಿ ಯುವಕನೊಬ್ಬನ್ನು ಥಳಿಸಿ ಕೊಲ್ಲಲಾಗಿತ್ತು.