ಮತ್ತೊಮ್ಮೆ ಮೋದಿ ಪಿಎಂ ಆಗಲೆಂದು ಬರಿಗಾಲಲ್ಲಿ ಬೆಟ್ಟ ಹತ್ತಿದ ವಿಜಯೇಂದ್ರ

Aug 10, 2018, 10:13 AM IST

  • ಸಾವಿರ ಮೆಟ್ಟಿಲುಗಳನ್ನು ಹತ್ತುವ ಮೂಲಕ ತಾಯಿ ಚಾಮುಂಡೇಶ್ವರಿಗೆ ಹರಿಕೆ ತೀರಿಸಿದ ಬಿಎಸ್ ವೈ ಪುತ್ರ
  • ವಿಜಯೇಂದ್ರ ಜೊತೆಗೆ ಮೈಸೂರು ಬಿಜೆಪಿ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಚಾಮುಂಡಿ ಬೆಟ್ಟವನ್ನು ಹತ್ತಿದರು