ರಾಜ್ಯ ಹೆದ್ದಾರಿಯಲ್ಲಿ ಕುಸಿದ ಸೇತುವೆ: ತಪ್ಪಿದ ಭಾರಿ ಅನಾಹುತ

Oct 1, 2018, 7:16 PM IST

ವಿಜಯಪುರ-ಅಥಣಿ ಹೆದ್ದಾರಿಯಲ್ಲಿ ಸೇತುವೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಸೇತುವೆ ನಿರ್ಮಾಣಗೊಂಡು 16 ವಷರ್ಷಗಳು ಸೇತುವೆ ಕುಸಿದಿದ್ದು, ಯಾವ ಮಟ್ಟಿಗೆ ಕಾಮಗಾರಿ ಆಗಿದೆ ಎನ್ನುವುದಕ್ಕೆ ಇದೆ ಸಾಕ್ಷಿ.