Karnataka Assembly Election- 2018

ಎಂ ಬಿ ಪಾಟೀಲ್ ಪರ ಯಶ್ ಪ್ರಚಾರ

May 6, 2018, 1:55 PM IST

ನಟ ಯಶ್ ಬಬಲೇಶ್ವರ ಕಾಂಗ್ರೆಸ್ ಅಭ್ಯರ್ಥಿ ಎಂ ಬಿ ಪಾಟೀಲ್ ಪರ ಪ್ರಚಾರ ನಡೆಸಲಿದ್ದಾರೆ.