Karnataka Assembly Election- 2018

'ತಿಥಿ' ಖ್ಯಾತಿಯ ಸೆಂಚುರಿ ಗೌಡ ಮತಯಾಚಿಸಿದ ಪರಿ ನೋಡಿ

May 2, 2018, 7:22 PM IST

ಮೇಲುಕೋಟೆ ಅಭ್ಯರ್ಥಿ ಪರ 'ತಿಥಿ' ಖ್ಯಾತಿಯ ಸೆಂಚುರಿ ಗೌಡ ಮತಯಾಚಿಸಲು ತೆರಳಿದ್ದರು. ಸಿನಿಮಾ ಶೈಲಿಯಲ್ಲಿಯೇ ಇವರು ಮತಯಾಚಿಸಿದ್ದು ಹೀಗೆ.... ಈ ಶೈಲಿಗೆ ಜನರು ಫುಲ್ ಫಿದಾ.