Karnataka Assembly Election- 2018

ಬಿಜೆಪಿ ಅಭ್ಯರ್ಥಿ ಪರ ರಾಜೀವ್ ಚಂದ್ರಶೇಖರ್ ಮತಬೇಟೆ

May 6, 2018, 1:39 PM IST

ಬೆಂಗಳೂರು (ಮೇ. 06): ಬಿಟಿಎಂ ಬಿಜೆಪಿ ಅಭ್ಯರ್ಥಿ ಲಲ್ಲೇಶ್ ರೆಡ್ಡಿ ಪರ ಸಂಸದ ರಾಜೀವ್ ಚಂದ್ರಶೇಖರ್ ಇಂದು ಪ್ರಚಾರ ಕೈಗೊಂಡಿದ್ದಾರೆ.