Karnataka Assembly Election- 2018

ನಟಿ ಶುಭಾ ಪೂಂಜಾ ಸಿಎಂ ಆದ್ರೆ ಏನೇನ್ಮಾಡ್ತಾರೆ?

May 4, 2018, 9:56 PM IST

ತಾನು ಒಂದು ವೇಳೆ ಸಿಎಂ ಆದ್ರೆ ಏನೇನ್ಮಾಡ್ತೀನಿ ಎಂದು ನಟಿ ಶುಭಾ ಪೂಂಜಾ ಹೇಳ್ಕೊಂಡಿದ್ದಾರೆ. ಅವರೇನು ಮಾಡ್ತಾರೆ ಎಂದು ತಿಳಿಯುವ ಕುತೂಹಲವೇ? ಈ ವಿಡಿಯೋ ನೋಡಿ....