2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಗಲಭೆಗಳ ಕುರಿತಾದ ಚರ್ಚೆಗಳೆಲ್ಲಾ ನನ್ನ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಹೆಣೆದ ಕಟ್ಟುಕಥೆಯಾಗಿದ್ದವು. ಹಿಂಸೆಯ ಬಳಿಕ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು (ಕಾಂಗ್ರೆಸ್ ಪಕ್ಷ) ನನಗೆ ಶಿಕ್ಷೆಯಾಗುವುದನ್ನು ಬಯಸಿದ್ದರು, ಆದರೆ ನ್ಯಾಯಾಲಯ ನನ್ನನ್ನು ನಿರ್ದೋಷಿ ಎಂದು ಘೋಷಿಸಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಪ್ರಸಾರವಾದ ಅಮೆರಿಕದ ಖ್ಯಾತ ಪಾಡ್‌ಕಾಸ್ಟರ್ ಲೆಕ್ಸ್ ಫ್ರೀಡ್‌ಮನ್ ಅವರೊಂದಿಗಿನ 3 ಗಂಟೆ 17 ನಿಮಿಷದ ಪಾಡ್‌ಕಾಸ್ಟ್‌ನಲ್ಲಿ ಗುಜರಾತ್ ಗಲಭೆ, ಆರ್‌ಎಸ್‌ಎಸ್, ಭಾರತ- ಚೀನಾ ಸಂಬಂಧ- ಅಮೆರಿಕ- ಉಕ್ರೇನ್ ಯುದ್ಧ, ಧ್ಯಾನ, ಉಪವಾಸ, ಶಿಕ್ಷಣ, ತಮ್ಮ ಬಾಲ್ಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಾದ ವಿಷಯಗಳ ಬಗ್ಗೆ ಮೋದಿ ಸುದೀರ್ಘವಾಗಿ ಮಾತನಾಡಿದ್ದಾರೆ. ಈ ವೇಳೆ ಗೋಧ್ರೋತ್ತರ ಗಲಭೆ ವಿಷಯದಲ್ಲಿ ತಮ್ಮನ್ನು ಹೇಗೆ ಬಲಿಪಶು ಮಾಡುವ ಯತ್ನ ನಡೆಯಿತು ಎಂಬುದರ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

11:46 PM (IST) Mar 17
ಶಓಮಿ 15 ಸೀರೀಸ್ ಬಿಡುಗಡೆಯಾಗಿದೆ. ಸುಧಾರಿತ ಕ್ಯಾಮರಾ ಸ್ಮಾರ್ಟ್ ಫೋನ್ ಪ್ರೀ ಬುಕ್ ಮಾಡಿದರೆ, ಉಚಿತ ಲೆಜೆಂಡ್ ಎಡಿಷನ್ ಫೋಟೋಗ್ರಫಿ ಕಿಟ್ ಸೇರಿದಂತೆ ₹21,999 ಮೌಲ್ಯದ ಪ್ರಯೋಜನ, 10,999 ಮೌಲ್ಯದ ಆಫರ್ ಸೇರಿದಂತೆ ಹಲವು ಪ್ರಯೋಜನ ನಿಮ್ಮದಾಗಲಿದೆ.
ಪೂರ್ತಿ ಓದಿ11:11 PM (IST) Mar 17
ಗರ್ಭಕಂಠ ಕ್ಯಾನ್ಸರ್ ಹಾಗೂ ಓವರಿಯನ್ ಕ್ಯಾನ್ಸರ್‌ಗೆ ತುತ್ತಾಗಿದ್ದೇನೆ. ಕೀಮೋ ಸೇರಿದಂತೆ ಒಂದಷ್ಟು ಚಿಕಿತ್ಸೆ ಪಡೆಯಬೇಕಿದೆ ಎಂದು ಬಾಯ್‌ಫ್ರೆಂಡ್‌ನಿಂದ ಬರೋಬ್ಬಬರಿ 28 ಲಕ್ಷ ರೂಪಾಯಿ ಪೀಕಿ, ಬ್ರೆಸ್ಡ್ ಸೈಝ್ ದೊಡ್ಡದು ಮಾಡಲು ಸರ್ಜರಿ ಮಾಡಿಸಿದ ಘಟನೆ ನಡೆದಿದೆ. ಈ ಚಾಲಕಿ ಕೊನೆಗೆ ಸಿಕ್ಕಿ ಬಿದ್ದಿದ್ದು ಹೇಗೆ?
ಪೂರ್ತಿ ಓದಿ10:26 PM (IST) Mar 17
ನಮ್ಮ ಮೆಟ್ರೋ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ವಿರೋಧದ ನಂತರ, ಬಿಎಂಆರ್‌ಸಿಎಲ್ ತನ್ನ ಹಳೆಯ ನಿಯಮಗಳನ್ನು ಹಿಂಪಡೆದಿದೆ. ತರಬೇತಿ ಮತ್ತು ಅನುಭವದ ನಿಯಮಗಳನ್ನು ಸಡಿಲಿಸಿ ಕನ್ನಡಿಗರಿಗೆ ಅನುಕೂಲ ಮಾಡಿಕೊಡಲಾಗಿದೆ.
ಪೂರ್ತಿ ಓದಿ10:14 PM (IST) Mar 17
ಭಾರ್ಗವಿ LLB ಸೀರಿಯಲ್ ಆರಂಭವಾಗಿ ಎರಡು ವಾರಗಳು ಕಳೆದಿವೆ ಅಷ್ಟೇ, ಅಷ್ಟರಲ್ಲೇ ಧಾರಾವಾಹಿ ತಂಡ ಅದ್ಧೂರಿಯಾದ ರೊಮ್ಯಾಂಟಿಕ್ ವಿಡೀಯೋ ರಿಲೀಸ್ ಮಾಡಿದೆ.
09:29 PM (IST) Mar 17
ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಯಾನ ಕೇವಲ ಎಂಟು ದಿನಗಳಿಗೆ ಸೀಮಿತವಾಗಿತ್ತು. ಆದರೆ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ವಿಸ್ತರಿಸಿತು. ಈ ಅನುಭವ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳ ಹಲವಾರು ಮುಖ್ಯ ಅಂಶಗಳತ್ತ ಬೆಳಕು ಚೆಲ್ಲಿದೆ.
09:14 PM (IST) Mar 17
ಬೆಂಗಳೂರಿನ ಎಲ್ಲೇ ಹೋದರೂ ಪುನೀತ್ ರಾಜ್‌ಕುಮಾರ್ ಕಟೌಟ್, ಹೆಸರಿನ ಹೊಟೆಲ್, ಶಾಪ್ ಇದ್ದೇ ಇರುತ್ತೆ. ಎಲ್ಲರೂ ಹೃದಯಾಂತರಾಳದಿಂದ ಪ್ರೀತಿಸುವ ಏಕೈಕ ಸ್ಟಾರ್ ಪುನೀತ್ ರಾಜ್‌ಕುಮಾರ್ . ಇದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಆರ್‌ಸಿಬಿ ಕೋಚಿಂಗ್ ಸಿಬ್ಬಂದಿ ಪ್ಲೇಯರ್ ದಿನೇಶ್ ಕಾರ್ತಿಕ್ ಹೇಳಿದ ಮಾತು, ಅಪ್ಪು ಕುರಿತು ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು?
ಪೂರ್ತಿ ಓದಿ08:26 PM (IST) Mar 17
ಬೆಂಗಳೂರಿನಲ್ಲಿ ಟೆಕ್ಕಿ. ತಿಂಗಳಿಗೆ 1.5 ಲಕ್ಷ ರೂ ಸಂಬಳ. ಆದರೆ ಕುಟುಂಬ ನಿರ್ವಹಿಸಲು ಸಾಲುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಅರೆ ಲಕ್ಷ ಸಂಬಳ ಎಣಿಸುವರೇ ಹೀಗೆ ಹೇಳಿದರೆ ಸಾವಿರದಲ್ಲಿರುವವರು ಏನು ಮಾಡಬೇಕು ಅನ್ನೋ ಪ್ರಶ್ನೆ ಮೂಡುವುದು ಸಹಜ. ಆದರೆ ಟೆಕ್ಕಿ ಹೇಳಿದ ಮುಂದಿನ ಭಾಗ ಹಲವರ ಬದುಕಿಗೆ ಅನ್ವಯವಾಗುತ್ತೆ.
ಪೂರ್ತಿ ಓದಿ08:19 PM (IST) Mar 17
1984 ಸಿಖ್ ವಿರೋಧಿ ದಂಗೆಗಳು: 1984ರ ಸಿಖ್ ವಿರೋಧಿ ದಂಗೆಗಳ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್‌ನಿಂದ ಪ್ರೋಗ್ರೆಸ್ ರಿಪೋರ್ಟ್ ಕೇಳಿದೆ. ವಜಾಗೊಂಡ ಅರ್ಜಿಗಳ ಬಗ್ಗೆ ಎಸ್‌ಎಲ್‌ಪಿ ದಾಖಲಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಮಾರ್ಚ್ 25ಕ್ಕೆ ನಿಗದಿಯಾಗಿದೆ.
ಪೂರ್ತಿ ಓದಿ08:09 PM (IST) Mar 17
ಅಣ್ಣಯ್ಯ ಸೀರಿಯಲ್ ಖ್ಯಾತಿಯ ವಿಕಾಶ್ ಉತ್ತಯ್ಯ ಮತ್ತು ನಿಶಾ ರವಿಕೃಷ್ಣನ್ ಮತ್ತೊಂದು ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದು, ಇಬ್ಬರು ಲವ್ ಮಾಡ್ತಿದ್ದಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.
07:30 PM (IST) Mar 17
ತಾಂತ್ರಿಕ ದೋಷದಿಂದ ವಿಳಂಬವಾದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ತಂಡ ಮಾರ್ಚ್ 19ಕ್ಕೆ ಭೂಮಿಗೆ ಮರಳಲಿದ್ದಾರೆ. ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಫ್ಲೋರಿಡಾದಲ್ಲಿ ಇಳಿಯಲಿದ್ದಾರೆ.
ಪೂರ್ತಿ ಓದಿ07:22 PM (IST) Mar 17
ಒಸಾಮಾ ಬಿನ್ ಲಾಡೆನ್ ನನ್ನ ಫ್ಯಾನ್ ಅಂದಾಗ ಅಲ್ಕಾ ಯಾಜ್ಞಿಕ್ ರಿಯಾಕ್ಷನ್ ಕೊಟ್ಟಿದ್ದು, 'ಅವನಲ್ಲೂ ಒಬ್ಬ ಕಲಾವಿದ ಇದ್ದ!' ಲಾಡೆನ್ ಲ್ಯಾಪ್‌ಟಾಪ್‌ನಲ್ಲಿ ಅವರ ಹಾಡುಗಳು ಸಿಕ್ಕಿದ್ದವು. ಅಲ್ಕಾ ಇಂಡಸ್ಟ್ರಿ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ.
ಪೂರ್ತಿ ಓದಿ07:08 PM (IST) Mar 17
ಸಾಲದ ಹೊರೆ ತಾಳಲಾರದೇ ರೈತರು ಸಾವಿಗೆ ಶರಣಾದ ಸುದ್ದಿಗಳು ಆಗಾಗ ಕೇಳುತ್ತೇವೆ. ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯೋ ಬದಲು ಸರಕಾರದಿಂದಲೇ ಸಾಲ ಪಡೆದರೆ ಅನ್ನದಾತ ನೆಮ್ಮದಿಯಾಗಿರಬಹುದು. ಹೀಗೆ ಸರ್ಕಾರದಿಂದ ಸಾಲ ಪಡೆಯಲು ಏನು ಮಾಡಬೇಕು? ಯಾವ ದಾಖಲೆ ಇರಬೇಕು?
ಪೂರ್ತಿ ಓದಿ06:52 PM (IST) Mar 17
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ TRAI ಯ ತೀವ್ರ ಕ್ರಮದಿಂದ ಈ ವರ್ಷದ ನವೆಂಬರ್ 30 ರ ನಂತರ OTP ವ್ಯವಸ್ಥೆ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪೂರ್ತಿ ಓದಿ06:50 PM (IST) Mar 17
ಸಂಖ್ಯಾಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳಿಗೆ ಎರಡು ಮದುವೆಯಾಗುವ ಸಾಧ್ಯತೆ ಇದೆ, ಇಲ್ಲವೇ ವಿವಾಹೇತರ ಸಂಬಂಧ ಇರುವ ಸಾಧ್ಯತೆ ಹೆಚ್ಚು. ಯಾವ ಸಂಖ್ಯೆಯಲ್ಲಿ ಹುಟ್ಟಿದವರು ಗೊತ್ತಾ?
05:56 PM (IST) Mar 17
ಮ್ಯೂಚುವಲ್ ಫಂಡ್ ಆರಂಭಿಕರಿಗಾಗಿ ಗೈಡ್: ನೀವು 500 ರೂಪಾಯಿಗಳಿಂದ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಪ್ರಾರಂಭಿಸಬಹುದು. ನಾವು ನಿಮಗಾಗಿ ಮ್ಯೂಚುವಲ್ ಫಂಡ್ ಬಗ್ಗೆ ಅಗತ್ಯ ಮಾಹಿತಿಯನ್ನು ತಂದಿದ್ದೇವೆ. ಇದರಲ್ಲಿ ನೀವು ಹೇಗೆ ಹೂಡಿಕೆ ಮಾಡುವುದು, ಎಷ್ಟು ರೀತಿಯ ಫಂಡ್‌ಗಳಿವೆ ಮತ್ತು ತೆರಿಗೆ ನಿಯಮಗಳು ಏನು ಎಂಬುದನ್ನು ತಿಳಿಯಬಹುದು.
ಪೂರ್ತಿ ಓದಿ05:34 PM (IST) Mar 17
ಮನೆ ಕೆಲಸಕ್ಕೆ ಕೆಲಸದವರು ಸಿಗದೇ ಪರದಾಡುತ್ತಿರುವವರಿಗೆ ಅರ್ಬನ್ ಕಂಪನಿಯು 'ಇನ್‌ಸ್ಟಾ ಮೇಡ್ಸ್' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದು 15 ನಿಮಿಷಗಳಲ್ಲಿ ಮನೆಯ ಕೆಲಸದವರನ್ನು ಬುಕಿಂಗ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.
ಪೂರ್ತಿ ಓದಿ05:02 PM (IST) Mar 17
ಇಂದು ಬೆಳಗಿನ ಜಾವ 1:15 ಕ್ಕೆ, ಅಧಿಪತಿ ಚಂದ್ರನು ತುಲಾ ರಾಶಿಗೆ ಸಾಗಿದ್ದಾನೆ. ಸಂಪತ್ತು, ಸಮೃದ್ಧಿ, ಐಷಾರಾಮಿ ಜೀವನ ಮತ್ತು ಭೌತಿಕ ಸಂತೋಷವನ್ನು ನೀಡುವ ಗ್ರಹವಾದ ತುಲಾ ರಾಶಿಯ ಅಧಿಪತಿ ಶುಕ್ರ ಎಂದು ಪರಿಗಣಿಸಲಾಗಿದೆ.
ಪೂರ್ತಿ ಓದಿ04:58 PM (IST) Mar 17
ಸ್ಯಾಂಡ್ವಿಚ್ ತಿನ್ನುವಾಗ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಅರಿವಿಗೆ ಬಂದಿದೆ. ನಾವು ಮಾಡುವ ನಿರ್ಲಕ್ಷ್ಯ ಹೇಗೆ ಜೀವವನ್ನೇ ಕಸಿದುಕೊಳ್ಳಬಹುದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಏನಿದು ಸ್ಟೋರಿ?
04:55 PM (IST) Mar 17
ವೃಂದಾವನದಲ್ಲಿ ಕೋತಿಯೊಂದು ವ್ಯಕ್ತಿಯ ಮೊಬೈಲ್ ಕಸಿದು ಕಟ್ಟಡದ ಮೇಲೆ ಕುಳಿತಿತು. ಯುವಕ ಮ್ಯಾಂಗೋ ಜ್ಯೂಸ್ ಕೊಟ್ಟು ಮೊಬೈಲ್ ವಾಪಸ್ ಪಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ04:28 PM (IST) Mar 17
ದಕ್ಷಿಣ ಕನ್ನಡದ ಪುಟ್ಟ ಊರಿನಲ್ಲಿ ಆರಂಭಿಸಿದ ಬಿಂದು ಜೀರಾ ಮಸಾಲ ಡ್ರಿಂಕ್ ಇದೀಗ ಭಾರತದ ಅತೀ ದೊಡ್ಡ ಸಾಫ್ಟ್ ಡ್ರಿಂಕ್ ಬೆವರೇಜ್ ಕಂಪನಿಗಳಲ್ಲಿ ಒಂದಾಗಿದೆ. ಆಟೋ ಡ್ರೈವರ್ ಆಗಿದ್ದ ಬಿಂದು ಕಂಪನಿ ಮಾಲೀಕ ಇದೀಗ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಿದ್ದಾರೆ. ಇದರ ಬೆಲೆ, ಮಾಲೀಕನ ಸ್ಫೂರ್ತಿಯ ಪಯಣ ಇಲ್ಲಿದೆ.
ಪೂರ್ತಿ ಓದಿ04:18 PM (IST) Mar 17
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ, ಅದರ ಮೂಲಭೂತ ಅಂಶಗಳು, ಕಾರ್ಯನಿರ್ವಹಣೆ ಮತ್ತು ಹೂಡಿಕೆಯ ವಿಧಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಹೂಡಿಕೆದಾರರು ತಿಳಿಯಬೇಕಾದ ರಿಸ್ಕ್ ಮತ್ತು ಸ್ಟ್ರಾಟಜೀಸ್ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಪೂರ್ತಿ ಓದಿ04:11 PM (IST) Mar 17
ಸಂಪತ್ತು, ವೈಭವ ಮತ್ತು ಪ್ರೀತಿಯ ಗ್ರಹವಾದ ಶುಕ್ರನು ಅಸ್ತಮಿಸಲಿದ್ದಾನೆ. ಆದರೆ ಶುಕ್ರನು ಮೀನ ರಾಶಿಯಲ್ಲಿ ನೆಲೆಗೊಳ್ಳುವುದರಿಂದ 5 ರಾಶಿಚಕ್ರ ಚಿಹ್ನೆಗಳಿಗೂ ಸಹ ಹೆಚ್ಚಿನ ಲಾಭವಾಗುತ್ತದೆ.
04:01 PM (IST) Mar 17
ಕೂದಲು ಉದುರುವಿಕೆ: ಪಂಜಾಬ್‌ನ ಸಂಗ್ರೂರ್‌ನಲ್ಲಿ ಬೋಳು ತಲೆಗೆ ಕೂದಲು ಬೆಳೆಸಲು ಹಾಕಿದ್ದ ಕ್ಯಾಂಪ್‌ನಲ್ಲಿ ಎಣ್ಣೆ ಹಚ್ಚಿದ್ದರಿಂದ 20 ಜನರಿಗೆ ಕಣ್ಣಿನ ಸೋಂಕು ಉಂಟಾಗಿದೆ. ಕಣ್ಣಲ್ಲಿ ಉರಿ ಮತ್ತು ನೋವು ಅಂತಾ ಆಸ್ಪತ್ರೆಗೆ ಬಂದಿದ್ದಾರೆ.
ಪೂರ್ತಿ ಓದಿ03:29 PM (IST) Mar 17
ಭಾರತದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಿರ್ವಹಣೆ ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಬಾರತ ಅತೀ ದೊಡ್ಡ ಮಾರುಕಟ್ಟೆಯಾಗಿರುವ ಕಾರಣ ಇ ವೇಸ್ಟ್ ಕೂಡ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ ತ್ಯಾಜ್ಯದಿಂದಾಗುವ ದುಷ್ಪರಿಣಾಮಗಳೇನು, ಇದರ ನಿರ್ವಹಣೆ ಹೇಗೆ? .
ಪೂರ್ತಿ ಓದಿ03:21 PM (IST) Mar 17
ಸ್ಟಾರ್ಟಪ್ ಇಂಡಿಯಾ ಉಪಕ್ರಮವು ಭಾರತದಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ನಿಮ್ಮ ಸ್ಟಾರ್ಟಪ್ ಅನ್ನು ನೋಂದಾಯಿಸಲು ಅರ್ಹತಾ ಮಾನದಂಡಗಳು, ಪ್ರಯೋಜನಗಳು ಮತ್ತು ಹಂತಗಳ ಬಗ್ಗೆ ಇಲ್ಲಿ ತಿಳಿಯಿರಿ.
ಪೂರ್ತಿ ಓದಿ03:14 PM (IST) Mar 17
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಡಿವೋರ್ಸ್ ತಗೊಳ್ತಾರಾ ಎನ್ನುವ ಪ್ರಶ್ನೆ ಮಧ್ಯೆ ಹಳೆಯ ಡೇಟಿಂಗ್ ವಿಚಾರವೊಂದು ಈಗ ಸೌಂಡ್ ಮಾಡ್ತಿದೆ.
03:14 PM (IST) Mar 17
ಭಾರತದಲ್ಲಿ ಬಂದೂಕು ಪರವಾನಗಿ ಪಡೆಯುವುದು ಕಷ್ಟಕರ. ಆತ್ಮರಕ್ಷಣೆ, ಕ್ರೀಡೆ, ಬೆಳೆ ರಕ್ಷಣೆಗಾಗಿ ಕೆಲವು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ವಿಚಾರಣೆ ಎದುರಿಸಿ. ಪರವಾನಗಿ ನವೀಕರಣ, ಬಂದೂಕು ಬಳಕೆ ನಿಯಮಗಳ ಬಗ್ಗೆ ತಿಳಿಯಿರಿ.
ಪೂರ್ತಿ ಓದಿ03:10 PM (IST) Mar 17
ಭಾರತ ಈಗಾಗಲೇ ಚಂದ್ರ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿ ಅಧ್ಯಯನ ನಡೆಸಿ ಸಾಧನೆ ಮಾಡಿದೆ. ಇದೀಗ ಚಂದ್ರಯಾ 5 ಮಿಷನ್ ತಯಾರಿ ಆರಂಭಗೊಂಡಿದೆ. ಈ ಮಿಷನ್‌ಗೆ ಮೋದಿ ಸರ್ಕಾರ ಅನುಮೋದನೆ ನೀಡಿದೆ. ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ಇಸ್ರೋ ಹಂಚಿಕೊಂಡಿದೆ.
ಪೂರ್ತಿ ಓದಿ02:32 PM (IST) Mar 17
ಮಾರ್ಚ್ 18 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವೆಂದು ಸಾಬೀತುಪಡಿಸಬಹುದು. ಈ ದಿನ ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡಬಹುದು.
02:27 PM (IST) Mar 17
ಭಾರತದಲ್ಲಿ ಈಗ್ಲೂ ಕೆಲ ಅನಿಷ್ಠ ಪದ್ಧತಿ ಜಾರಿಯಲ್ಲಿವೆ. ಅದಲ್ಲಿ ದೇವದಾಸಿ ಕೂಡ ಒಂದು. ದೇವರ ಹೆಸರಿನಲ್ಲಿ ಹೆಣ್ಮಕ್ಕಳ ಬಾಳು ಹಾಳು ಮಾಡ್ತಿದ್ದಾರೆ ಪಾಲಕರು.
01:02 PM (IST) Mar 17
ತಿಂಗಳಿಗೆ 2,500 ರೂಪಾಯಿ ಸಂಪಾದಿಸುತ್ತಿದ್ದ ವಿವೇಕ್ ಚಾಂದ್ ಸೆಹ್ಗಲ್, ಇಂದು 45,700 ಕೋಟಿ ರೂಪಾಯಿ ಸಾಮ್ರಾಜ್ಯದ ಒಡೆಯ. ತಾಯಿಯೊಂದಿಗೆ ಸಣ್ಣ ಆಟೋ ಪಾರ್ಟ್ಸ್ ವ್ಯವಹಾರವಾಗಿ ಪ್ರಾರಂಭಿಸಿ, ಜಾಗತಿಕ ದೈತ್ಯರಿಗೆ ಸರಬರಾಜುದಾರರಾಗಿ ಬೆಳೆದ ಅವರ ಯಶೋಗಾಥೆ.
ಪೂರ್ತಿ ಓದಿ12:51 PM (IST) Mar 17
2025ನೇ ವರ್ಷಕ್ಕೆ ಸಂಬಂಧಿಸಿದಂತೆ, ಈ ಬಾರಿ ಹಿಂದೂ ಹೊಸ ವರ್ಷ ವಿಕ್ರಮ್ ಸಂವತ್ 2082 ಮಾರ್ಚ್ 30 ರಿಂದ ಪ್ರಾರಂಭವಾಗಲಿದೆ.
12:43 PM (IST) Mar 17
2025ರ ಐಪಿಎಲ್ ಮಾರ್ಚ್ 22ರಿಂದ ಆರಂಭ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಲಿವೆ. ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಸಂಜಿತ್ ಹೆಗ್ಡೆ ಹಾಡಿಗೆ ಅಭಿಮಾನಿಗಳ ವಿಶೇಷ ಮನವಿ.
ಪೂರ್ತಿ ಓದಿ12:23 PM (IST) Mar 17
ಬೆಂಗಳೂರಿನಲ್ಲಿ ಎಫ್‌ಡಿ ನವೀಕರಣದ ನೆಪದಲ್ಲಿ ವೃದ್ಧೆಯ ಖಾತೆಯಿಂದ 50 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ತಿ ಓದಿ12:17 PM (IST) Mar 17
ಭಾರತದ ಪ್ರಮುಖ ಮಹಿಳಾ ಉದ್ಯಮಿ ನಮಿತಾ ಥಾಪರ್ ಅವರ ನಿವ್ವಳ ಮೌಲ್ಯ, ಹೂಡಿಕೆಗಳು ಮತ್ತು ಐಷಾರಾಮಿ ಜೀವನಶೈಲಿಯ ಬಗ್ಗೆ ತಿಳಿಯಿರಿ. ಎಮ்க್ಯೂರ್ ಫಾರ್ಮಾಸ್ಯುಟಿಕಲ್ಸ್‌ನ ಮುಖ್ಯಸ್ಥೆಯಾಗಿ, ನಮಿತಾ ಅವರ ಯಶಸ್ಸಿನ ರಹಸ್ಯ ಇಲ್ಲಿದೆ.
ಪೂರ್ತಿ ಓದಿ12:05 PM (IST) Mar 17
ಏಪ್ರಿಲ್ 2025 ರಲ್ಲಿ ನಡೆಯುವ ಖಗೋಳ ಘಟನೆಗಳಿಂದಾಗಿ 5 ರಾಶಿಚಕ್ರ ಚಿಹ್ನೆಗಳು ವಿಶೇಷವಾಗಿ ಅದೃಷ್ಟಶಾಲಿಯಾಗಲಿವೆ.
12:00 PM (IST) Mar 17
ಐಪಿಎಲ್ 18ನೇ ಆವೃತ್ತಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಸಜ್ಜಾಗಿದೆ. ಸ್ಪೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಿಂದ ತಂಡವು ಬಲಿಷ್ಠವಾಗಿದೆ.
ಪೂರ್ತಿ ಓದಿ11:56 AM (IST) Mar 17
ರಾಜಸ್ಥಾನದ ಬಿಕಾನೇರ್ ಜಿಲ್ಲಾ ಪೊಲೀಸರು ಮನೀಷಾ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಈ ಕೊಲೆಯನ್ನು ಬೇರೆ ಯಾರೂ ಅಲ್ಲ, ಆಕೆಯ ಅತ್ತಿಗೆಯೇ ಮಾಡಿದ್ದಾಳೆ. ಕಾರಣ ಆಕೆಯ ಬಯಕೆ ಮತ್ತು ಅನೈತಿಕ ಸಂಬಂಧ. ಅದಕ್ಕಾಗಿ ಕೊಲೆಗೆ ಸಂಚು ರೂಪಿಸಲಾಗಿತ್ತು.
ಪೂರ್ತಿ ಓದಿ11:29 AM (IST) Mar 17
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಏನಾಗಲಿದೆ? ರಾಜ್ಯದಲ್ಲಿ ಸಿಎಂ ಬದಲಾವಣೆ ಆಗತ್ತಾ? ಅಭಿಮನ್ಯು ಯಾರು? ದುರ್ಯೋಧನ ಯಾರು? ಕೋಡಿಶ್ರೀ ಸ್ಫೋಟಕ ಭವಿಷ್ಯ ಕೇಳಿ...
11:28 AM (IST) Mar 17
ಯಾವುದೇ ಸ್ಪಷ್ಟ ರೂಪುರೇಷೆ ಇಲ್ಲದೆ ರಚಿಸಿದ ಪರಿಣಾಮ ಈಗ ಮುಚ್ಚುವ ಭೀತಿ ಎದುರಿಸುತ್ತಿರುವ ಒಂಬತ್ತು ಹೊಸ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ವಿಶ್ವವಿದ್ಯಾಲಯವೂ ಒಂದು.
ಪೂರ್ತಿ ಓದಿ