Published : Feb 26, 2026, 07:17 AM ISTUpdated : Feb 26, 2026, 11:58 PM IST

Food Adulteration - 4000 ಕೆಜಿ ಕಲಬೆರಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಜಪ್ತಿ, ನೋಡಿದ್ರೆ ವಾಕರಿಕೆ ಗ್ಯಾರಂಟಿ!

ಸಾರಾಂಶ

2 ದಿನಗಳ ಇಸ್ರೇಲ್‌ ಭೇಟಿಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇತಿಹಾಸ ರಚನೆಗೆ ಕಾರಣರಾಗಿದ್ದಾರೆ, ಇಸ್ರೇಲ್‌ ಸಂಸತ್ತಿನಲ್ಲಿ ಮೊದಲ ಬಾರಿ ಭಾಷಣ ಮಾಡಿದ ಭಾರತದ ಪ್ರಧಾನಿ ಹಾಗೂ ಇಸ್ರೇಲ್‌ ಸಂಸತ್ತಿನ ಉನ್ನತ ಪ್ರಶಸ್ತಿ ಪಡೆದ ಮೊದಲ ಭಾರತದ ಪ್ರಧಾನಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

Hyderabad Police Seize 4000 KGs of Adulterated Ginger Garlic Paste from Illegal Unit

11:58 PM (IST) Feb 26

Food Adulteration - 4000 ಕೆಜಿ ಕಲಬೆರಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಜಪ್ತಿ, ನೋಡಿದ್ರೆ ವಾಕರಿಕೆ ಗ್ಯಾರಂಟಿ!

ಹೈದರಾಬಾದ್ ಪೊಲೀಸರು ಅಕ್ರಮವಾಗಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ. 21 ವರ್ಷದ ಯುವಕನನ್ನು ಬಂಧಿಸಿದ್ದು, ಅತ್ಯಂತ ಅನೈರ್ಮಲ್ಯಕರ ವಾತಾವರಣದಲ್ಲಿ ತಯಾರಾದ 4000 ಕೆಜಿ ಕಲಬೆರಕೆ ಪೇಸ್ಟ್ ವಶಪಡಿಸಿಕೊಂಡಿದ್ದಾರೆ.
Read Full Story

11:04 PM (IST) Feb 26

IPL ಡೀಲ್‌ಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ವೆಸ್ಟ್‌ ಇಂಡೀಸ್‌? ಪಾಕ್‌ ಮಾಜಿ ಸ್ಪಿನ್ನರ್‌ ಸಕ್ಲೇನ್ ಮುಷ್ತಾಕ್ ಗಂಭೀರ ಆರೋಪ!

ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ ತಂಡದ ಹೀನಾಯ ಸೋಲಿನ ಬಗ್ಗೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಫಿಕ್ಸಿಂಗ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಂಡೀಸ್ ಆಟಗಾರರ ಬೇಜವಾಬ್ದಾರಿ ಆಟ ಮತ್ತು ಐಪಿಎಲ್ ಹಿತಾಸಕ್ತಿಗಳನ್ನು ಅವರು ಉಲ್ಲೇಖಿಸಿದ್ದಾರೆ.

Read Full Story

10:54 PM (IST) Feb 26

IND vs ZIM - T20 ವಿಶ್ವಕಪ್‌ನಲ್ಲಿ ಭಾರತದ ವಿಶ್ವರೂಪ; ಜಿಂಬಾಬ್ವೆ ಈ ಸೋಲನ್ನು ವರ್ಷಗಳ ಕಾಲ ನೆನಪಿಸಿಕೊಳ್ಳುತ್ತದೆ!

ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಅಭಿಷೇಕ್ ಶರ್ಮಾ ಅವರ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ-ತಿಲಕ್ ವರ್ಮಾ ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ, ಟಿ20 ವಿಶ್ವಕಪ್ ಇತಿಹಾಸದ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿತು.
Read Full Story

10:43 PM (IST) Feb 26

ಚೆಪಾಕ್‌ ನೆಲದಲ್ಲಿ ಜಿಂಬಾಬ್ವೆ ಛಿದ್ರ ಮಾಡಿದ ಟೀಮ್‌ ಇಂಡಿಯಾ, ಸೆಮಿಫೈನಲ್‌ಗೆ ಈಗ ವಿಂಡೀಸ್‌ ಜೊತೆ ಫೈಟ್‌!

ಟಿ20 ವಿಶ್ವಕಪ್ ಸೂಪರ್‌-8 ಪಂದ್ಯದಲ್ಲಿ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಭಾರತ ತಂಡವು ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರ ಅರ್ಧಶತಕಗಳ ನೆರವಿನಿಂದ ಭಾರತ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 

Read Full Story

10:23 PM (IST) Feb 26

ಒಂದು ಕೆಜಿ ಸಿಎನ್‌ಜಿಗೆ 34 ಕಿ.ಮೀ ಮೈಲೇಜ್! ನಿಮ್ಮ ಹಣ ಉಳಿಸಲಿವೆ ಈ 5 ಬಜೆಟ್ CNG ಕಾರುಗಳು

ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ, ಮಧ್ಯಮ ವರ್ಗದವರಿಗೆ ಸಿಎನ್‌ಜಿ ಕಾರುಗಳು ಉತ್ತಮ ಆಯ್ಕೆಯಾಗಿವೆ. ಈ ಲೇಖನದಲ್ಲಿ, ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿಯ ಟಾಪ್ 5 ಸಿಎನ್‌ಜಿ ಕಾರುಗಳಾದ ಸೆಲೆರಿಯೊ, ವ್ಯಾಗನ್ ಆರ್, ಆಲ್ಟೊ ಕೆ10, ಡಿಜೈರ್ ಮತ್ತು ಸ್ವಿಫ್ಟ್ ಬಗ್ಗೆ ಮಾಹಿತಿ ನೀಡಲಾಗಿದೆ.
Read Full Story

10:09 PM (IST) Feb 26

ಭಯೋತ್ಪಾದನೆ ವಿರುದ್ಧ ಇಸ್ರೇಲ್‌ ಜೊತೆ ನಾವು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ - ಪಾಕ್‌ಗೆ ಮೋದಿ ಎಚ್ಚರಿಕೆ!

ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿಯು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟಕ್ಕೆ ನಾಂದಿ ಹಾಡಿದೆ. ಉಭಯ ದೇಶಗಳು 'ವಿಶೇಷ ಕಾರ್ಯತಂತ್ರದ ಪಾಲುದಾರಿಕೆ'ಗೆ ಸಹಿ ಹಾಕಿದ್ದು, ರಕ್ಷಣೆ, ತಂತ್ರಜ್ಞಾನ (ಯುಪಿಐ), ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ನಿರ್ಧರಿಸಿವೆ.
Read Full Story

09:54 PM (IST) Feb 26

ಹೊಸ ಸ್ಕೂಟರ್‌ ಖರೀದಿ ಮಾಡೋ ಪ್ಲ್ಯಾನ್‌ ಇದ್ಯಾ? ಬೆಸ್ಟ್‌ ಸೆಲ್ಲಿಂಗ್‌ ಆಗ್ತಿದೆ 75 ಸಾವಿರ ಬೆಲೆಯ ಈ ಸ್ಕೂಟರ್‌!

Best Selling Scooters in India Jan 2026: Honda Activa Tops List ಭಾರತೀಯ ಸ್ಕೂಟರ್ ಮಾರುಕಟ್ಟೆಯಲ್ಲಿ ಜನವರಿ ತಿಂಗಳ ಮಾರಾಟದ ವರದಿ ಬಿಡುಗಡೆಯಾಗಿದೆ. ಹೋಂಡಾ ಆಕ್ಟಿವಾ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದು, ಟಿವಿಎಸ್ ಜುಪಿಟರ್ ಮತ್ತು ಸುಜುಕಿ ಆಕ್ಸೆಸ್ ನಂತರದ ಸ್ಥಾನಗಳಲ್ಲಿವೆ. 

Read Full Story

09:45 PM (IST) Feb 26

Food Adulteration - ಹೋಳಿ ಹಬ್ಬದ ಹೊತ್ತಲ್ಲೇ ಆಹಾರ ಕಲಬೆರಕೆ ವಿರುದ್ಧ ದೆಹಲಿಯಲ್ಲಿ ಬಿಗ್ ಆಪರೇಷನ್!

ಹೋಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ದೆಹಲಿಯ ಆಹಾರ ಸುರಕ್ಷತಾ ಇಲಾಖೆ ಕಲಬೆರಕೆ ತಿನಿಸುಗಳ ವಿರುದ್ಧ ದೊಡ್ಡ ಕಾರ್ಯಾಚರಣೆ ಶುರುಮಾಡಿದೆ. ಈಗಾಗಲೇ ಹಲವು ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದು, ಹಬ್ಬದ ಸಿಹಿತಿಂಡಿಗಳಾದ ಖೋವಾ, ಪನೀರ್ ಮೇಲೆ ವಿಶೇಷ ನಿಗಾ ಇಟ್ಟಿದೆ. 

Read Full Story

09:38 PM (IST) Feb 26

ಭಾರತ ಸೇರಿದಂತೆ ವಿಶ್ವದ 40 ದೇಶಗಳಿಂದ ಚಿಕನ್‌, ಮೊಟ್ಟೆ ಆಮದು ಬ್ಯಾನ್‌ ಮಾಡಿದ ಮುಸ್ಲಿಂ ದೇಶ!

ಹಕ್ಕಿ ಜ್ವರದ ಭೀತಿಯಿಂದ ಸೌದಿ ಅರೇಬಿಯಾ, ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಆಮದನ್ನು ನಿಷೇಧಿಸಿದೆ. ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರದ ಈ ನಿರ್ಧಾರವು ಇತ್ತೀಚೆಗೆ ಗಣನೀಯ ಬೆಳವಣಿಗೆ ಕಂಡಿದ್ದ ಭಾರತದ ಕೋಳಿ ರಫ್ತು ವಲಯಕ್ಕೆ ದೊಡ್ಡ ಹಿನ್ನಡೆ ಉಂಟುಮಾಡುವ ಸಾಧ್ಯತೆಯಿದೆ.
Read Full Story

08:53 PM (IST) Feb 26

ಹೊಡಿ ಬಡಿ ಆಟ, ಗೆಲ್ಲಲೇಬೇಕಾದ ಹಠ, ಜಿಂಬಾಬ್ವೆಗೆ 257 ರನ್ ಟಾರ್ಗೆಟ್ ಕೊಟ್ಟು ದಾಖಲೆ ಬರೆದ ಭಾರತ

ಹೊಡಿ ಬಡಿ ಆಟ, ಗೆಲ್ಲಲೇಬೇಕಾದ ಹಠ, ಜಿಂಬಾಬ್ವೆಗೆ 257 ರನ್ ಟಾರ್ಗೆಟ್ ಕೊಟ್ಟ ಭಾರತ, ಸೂಪರ್ 8 ಮೊದಲ ಪಂದ್ಯದ ಸೋಲಿನಿಂದ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಜಿಂಬಾಬ್ವೆ ವಿರುದ್ದ ಭಾರತ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

 

Read Full Story

08:41 PM (IST) Feb 26

ನ್ಯಾಯಾಂಗದ ವಿರುದ್ಧ ಪಿತೂರಿ - ಎನ್‌ಸಿಇಆರ್‌ಟಿ 8ನೇ ತರಗತಿ ಪಠ್ಯಕ್ಕೆ ಸುಪ್ರೀಂ ತಡೆ! ಅಷ್ಟಕ್ಕೂ ಪಾಠದಲ್ಲೇನಿತ್ತು?

ಎನ್​ಸಿಇಆರ್​​ಟಿ 8ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿನ ಭ್ರಷ್ಟಚಾರ’ ಎಂಬ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ವ್ಯವಸ್ಥಿತ ಪಿತೂರಿ ಎಂದಿರುವ ನ್ಯಾಯಾಲಯ, ಈ ಅಧ್ಯಾಯವನ್ನು ಎಲ್ಲ ಪ್ರತಿಗಳಿಂದ ತೆಗೆದುಹಾಕಲು,  ಬೋಧನೆ ನಿಷೇಧಿಸಲು ಆದೇಶಿಸಿದೆ.

Read Full Story

08:17 PM (IST) Feb 26

ಹೇಗಿದೆ ಗೊತ್ತಾ ಅನಿಲ್‌ ಅಂಬಾನಿ ಅರಮನೆ - ಹೆಲಿಪ್ಯಾಡ್, ಈಜುಕೊಳವಿರುವ 17 ಮಹಡಿಗಳ ಸ್ವರ್ಗ Abode

ED Attaches Anil Ambani's ₹3,716 Cr Mumbai House ‘Abode’ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ₹3,716 ಕೋಟಿ ಮೌಲ್ಯದ ಮುಂಬೈ ನಿವಾಸ 'ಅಬೋಡ್' ಅನ್ನು ಜಪ್ತಿ ಮಾಡಿದೆ. 

Read Full Story

07:54 PM (IST) Feb 26

Gen-z ಉದ್ಯೋಗಿಗಳ ಜೊತೆ ಈ ಆಟ ಎಲ್ಲಾ ನಡೆಯಲ್ಲ - ವಿಮಾನ ಏರುವಾಗ ರಜೆ ಕ್ಯಾನ್ಸಲ್ ಎಂದ ಬಾಸ್ - ಯುವತಿ ಮಾಡಿದ್ದೇನು?

ಪ್ರವಾಸಕ್ಕೆಂದು ವಿಮಾನ ನಿಲ್ದಾಣದಲ್ಲಿದ್ದ ಜೆನ್ ಜಿ ಯುವತಿಗೆ, ಬಾಸ್ ಕೊನೆ ಕ್ಷಣದಲ್ಲಿ ರಜೆ ರದ್ದುಗೊಳಿಸಿ ಸಂದೇಶ ಕಳುಹಿಸಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವತಿ ಐ ಡೋಂಟ್ ಕೇರ್ ಎಂದಿದ್ದು, ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story

07:51 PM (IST) Feb 26

Viral Pics - ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!

ಬಹುಕಾಲದ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿರುವ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿಗಳಾಗಿದ್ದಾರೆ. ತೆಲುಗು ಮತ್ತು ಕೊಡವ ಎಂಬ ಎರಡು ಸಂಪ್ರದಾಯಗಳೆರಡರಲ್ಲೂ ವಿವಾಹವಾಗಿದ್ದು, ತಮ್ಮ ಮದುವೆಯ ಫೋಟೋಗಳು ಮತ್ತು ಹೃದಯಸ್ಪರ್ಶಿ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Read Full Story

07:16 PM (IST) Feb 26

ಏಕಕಾಲದಲ್ಲಿ ಮದುವೆ ಫೋಟೋ ಹಂಚಿಕೊಂಡ ರಶ್ಮಿಕಾ, ವಿಜಯ್‌ - ಅತಿವೇಗವಾಗಿ ಮಿಲಿಯನ್‌ ಲೈಕ್ಸ್‌ ಪಡೆದವರು ಯಾರು?

ದಕ್ಷಿಣ ಭಾರತದ ಖ್ಯಾತ ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದ ಉದಯಪುರದಲ್ಲಿ ಗುಟ್ಟಾಗಿ ವಿವಾಹವಾಗಿದ್ದಾರೆ. ಫೆ.26ರಂದು ನಡೆದ ಈ ವಿವಾಹದ ಚಿತ್ರಗಳನ್ನು ಇಬ್ಬರೂ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿವೆ.
Read Full Story

07:02 PM (IST) Feb 26

Fauda - 'ಫೌಡಾ' ನಟರ ಜೊತೆ ಪ್ರಧಾನಿ ಮೋದಿ ಸೆಲ್ಫಿ! ಫೋಟೋ ಸಖತ್ ವೈರಲ್

ಇಸ್ರೇಲ್ ಪ್ರವಾಸದ ವೇಳೆ ಪ್ರಧಾನಿ ಮೋದಿ, ಅಲ್ಲಿನ ಜನಪ್ರಿಯ 'ಫೌಡಾ' ಸೀರೀಸ್ ನಟರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಸೆಲ್ಫಿ ತೆಗೆದು, 'ಇಲ್ಲಿ ಯಾವುದೇ ಅಂಡರ್‌ಕವರ್ ಆಪರೇಷನ್ ಬೇಕಾಗಿಲ್ಲ' ಎಂದು ತಮಾಷೆ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ.
Read Full Story

06:44 PM (IST) Feb 26

Operation Sindoor - ಆಪರೇಷನ್ ಸಿಂದೂರ್-2 ಇನ್ನೂ ಮುಗಿದಿಲ್ಲ, ಪಾಕಿಸ್ತಾನಕ್ಕೆ ಭಾರತದ ಖಡಕ್ ವಾರ್ನಿಂಗ್!

ಖಾರ್ಗಾ ಕಾರ್ಪ್ಸ್‌ನ ಜಿಒಸಿ ಲೆಫ್ಟಿನೆಂಟ್ ಜನರಲ್ ರಾಜೇಶ್ ಪುಷ್ಕರ್ 'ಆಪರೇಷನ್ ಸಿಂಧೂರ್' ಇನ್ನೂ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ 'ನ್ಯೂಕ್ಲಿಯರ್ ಬ್ಲಫ್'ಗೆ ಭಾರತ ಹೆದರುವುದಿಲ್ಲ ಮತ್ತು ಮುಂದಿನ ಪ್ರತೀಕಾರವು ಹಿಂದೆಂದಿಗಿಂತಲೂ ಕಠಿಣವಾಗಿರುತ್ತದೆ ಎಂದು ಎಚ್ಚರಿಸಿದರು.

Read Full Story

06:43 PM (IST) Feb 26

ಎಆರ್‌ ರೆಹಮಾನ್‌ರನ್ನ ಮದುವೆಯಾಗೋ ಆಸೆ ಇತ್ತು, ಅವರು ಮತಾಂತರವಾಗಿದ್ದರಿಂದ ಮನಸ್ಸು ಬದಲಿಸಿದೆ ಎಂದ ಕನ್ನಡದ ನಟಿ!

ದಕ್ಷಿಣ ಭಾರತದ ಖ್ಯಾತ ನಟಿ ಮೋಹಿನಿ, ತಾವು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಮದುವೆಯಾಗಲು ಬಯಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ರೆಹಮಾನ್ ಅವರ ಮತಾಂತರದಿಂದ ತಮಗೆ ನೋವಾಗಿತ್ತು ಎಂದು ಹೇಳಿದ್ದಾರೆ,

Read Full Story

06:32 PM (IST) Feb 26

ಕೆಲ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕುಟುಂಬ - ಅಣ್ಣನ ಹಾದಿ ಹಿಡಿದ ತಂಗಿ

ರಾಜಸ್ಥಾನದ ನಾಗುರ್ ಜಿಲ್ಲೆಯಲ್ಲಿ, 5ನೇ ತರಗತಿ ವಿದ್ಯಾರ್ಥಿನಿ ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದು, ದುರಂತವೆಂದರೆ, ಕೆಲವೇ ತಿಂಗಳ ಹಿಂದೆ ಆಕೆಯ ಅಣ್ಣ ಕೂಡ ಇದೇ ರೀತಿ ಮೃತಪಟ್ಟಿದ್ದರು.

Read Full Story

06:32 PM (IST) Feb 26

ಅಂದು ಸ್ವಾತಂತ್ರ್ಯ ಈಗ ದಿವಾಳಿ, 170 ವರ್ಷ ಬಳಿಕ ಮತ್ತೆ ಸ್ಥಗಿತಗೊಂಡ ಈಸ್ಟ್ ಇಂಡಿಯಾ ಕಂಪನಿ

ಅಂದು ಸ್ವಾತಂತ್ರ್ಯ ಈಗ ದಿವಾಳಿ, 170 ವರ್ಷ ಬಳಿಕ ಮತ್ತೆ ಸ್ಥಗಿತಗೊಂಡ ಈಸ್ಟ್ ಇಂಡಿಯಾ ಕಂಪನಿ, 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡಾಗ ಈಸ್ಟ್ ಇಂಡಿಯಾ ಕಂಪನಿ ಸ್ಥಗಿತಗೊಂಡಿತ್ತು. ಇದೀಗ ದಿವಾಳಿಯಾಗಿ ಸ್ಥಗಿತಗೊಂಡಿದೆ.

 

Read Full Story

06:05 PM (IST) Feb 26

Dew Cure - ಚೆಪಾಕ್‌ನಲ್ಲಿ ಇಬ್ಬನಿ ನಿಯಂತ್ರಿಸಲು ಅಮೆರಿಕದಿಂದ ಆಮದು ಮಾಡಿಕೊಂಡ ಕೆಮಿಕಲ್‌ ಬಳಸಿದ TNCA!

ಟಿ20 ವಿಶ್ವಕಪ್‌ನಲ್ಲಿ ಇಂದು ಭಾರತ-ಜಿಂಬಾಬ್ವೆ ಚೆನ್ನೈನಲ್ಲಿ ಕಾದಾಡಲಿದೆ. ಇದಕ್ಕೂ ಮುನ್ನ ಮಂಗಳವಾರ ಮತ್ತು ಬುಧವಾರ ಚೆಪಾಕ್‌ನಲ್ಲಿ ಟೀಮ್‌ ಇಂಡಿಯಾ ಅಭ್ಯಾಸ ಮಾಡಿದ್ದು, ತಂಡದ ಆಡಳಿತ ಮಂಡಳಿಯು ಇಬ್ಬನಿ ಮುಕ್ತ ಪರಿಸ್ಥಿತಿಯಿಂದ ತೃಪ್ತವಾಗಿದೆ ಎಂದು ವರದಿ ತಿಳಿಸಿದೆ.

 

Read Full Story

05:48 PM (IST) Feb 26

ಅರ್ಜುನ್ ತೆಂಡೂಲ್ಕರ್ ಸಾನಿಯಾ ರೊಮ್ಯಾನ್ಸ್ ಶುರುವಾಗಿದ್ದು ಹೇಗೆ? ಅಕ್ಕ ಸಾರಾ ನೆರವು ಬಹಿರಂಗ

ಅರ್ಜುನ್ ತೆಂಡೂಲ್ಕರ್ ಸಾನಿಯಾ ರೊಮ್ಯಾನ್ಸ್ ಶುರುವಾಗಿದ್ದು ಹೇಗೆ? ಅಕ್ಕ ಸಾರಾ ನೆರವು ಬಹಿರಂಗ, ಅರ್ಜುನ್ -ಸಾನಿಯಾ ಪ್ರೀತಿ ಮಾಧ್ಯಮಗಳಲ್ಲೂ ಎಲ್ಲೂ ಸದ್ದು ಮಾಡಿರಲಿಲ್ಲ. ಇವರ ಬೇಟಿಯೂ ಗೌಪ್ಯವಾಗಿತ್ತು. ಈ ಪ್ರೀತಿ ಶುರುವಾಗಿದ್ದು ಹೇಗೆ?

 

Read Full Story

05:46 PM (IST) Feb 26

ಮಾ.1 ರಿಂದ ಸಿಮ್‌ ಕಾರ್ಡ್‌ ಇಲ್ಲದೇ ವಾಟ್ಸಾಪ್‌ ವರ್ಕ್‌ ಆಗಲ್ಲ, ಪ್ರತಿ 6 ಗಂಟೆಗೊಮ್ಮೆ ಲಾಗ್‌ಔಟ್‌ ಆಗುತ್ತೆ ವೆಬ್‌ ವಾಟ್ಸಾಪ್‌!

ಕೇಂದ್ರ ಸರ್ಕಾರವು 'ಸಿಮ್ ಬೈಂಡಿಂಗ್' ಎಂಬ ಹೊಸ ಭದ್ರತಾ ನಿಯಮವನ್ನು ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ, ನಿಮ್ಮ ಫೋನ್‌ನಲ್ಲಿ ನೋಂದಾಯಿತ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್, ಟೆಲಿಗ್ರಾಂನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದಿಲ್ಲ.

Read Full Story

05:34 PM (IST) Feb 26

ಕೇರಳದ ತ್ರಿಶ್ಯೂರ್ ದೇಗುಲದ ಉತ್ಸವದಲ್ಲಿ ಆನೆಯ ರೌದ್ರಾವತಾರ - ಯುವಕನ ಎತ್ತಿ ಎಸೆದ ಆನೆ

ಕೇರಳದ ತ್ರಿಶೂರ್‌ನ ಅನ್ನಮನದ ಮಹದೇವ ದೇಗುಲದ ಜಾತ್ರೆಯಲ್ಲಿ ಆನೆಯೊಂದು 26 ವರ್ಷದ ಯುವಕನ ಮೇಲೆ ದಾಳಿ ಮಾಡಿದೆ. ಶೀವೇಲಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಾಗ ಅಕ್ಕಿಕಾವು ಕಾರ್ತಿಕೇಯನ್ ಎಂಬ ಆನೆ ಯುವಕನನ್ನು ಎತ್ತಿ ಎಸೆದಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

Read Full Story

04:55 PM (IST) Feb 26

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯ ಬೆನ್ನಲ್ಲೇ ಕ್ವಿಕ್‌ ಆಗಿ ಬದಲಾದ ವಿಕಿಪೀಡಿಯಾ ಪೇಜ್‌!

Vijay Deverakonda and Rashmika Mandanna ಟಾಲಿವುಡ್ ತಾರೆಯರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿಕಿಪೀಡಿಯಾ ಪುಟಗಳಲ್ಲಿ ಇಬ್ಬರನ್ನೂ ಪರಸ್ಪರ ಸಂಗಾತಿಗಳೆಂದು ಅಪ್‌ಡೇಟ್ ಮಾಡಲಾಗಿದೆ. 

Read Full Story

04:52 PM (IST) Feb 26

10ನೇ ಕ್ಲಾಸ್ ಪರೀಕ್ಷೆ ನಡುವೆ ವಾಶ್‌ರೂಂಗೆ ತೆರಳಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

10ನೇ ಕ್ಲಾಸ್ ಪರೀಕ್ಷೆ ನಡುವೆ ವಾಶ್‌ರೂಂಗೆ ತೆರಳಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ವಿದ್ಯಾರ್ಥಿಗಳ ಅತೀ ಮುಖ್ಯ 10ನೇ ತರಗತಿ ಪರೀಕ್ಷೆ ಮಾತ್ರವಲ್ಲ ಆಕೆಯ ಭವಿಷ್ಯವೇ ಈಗ ಸಂಕಷ್ಟಕ್ಕೆ ಸಿಲುಕಿದೆ.

 

Read Full Story

04:36 PM (IST) Feb 26

ಸೊಬಗರಂತೆ ಬಂದು 10,000 ಮೌಲ್ಯದ ಒಳ ಉಡುಪು ಕದ್ದೊಯ್ದ ಮೂವರು ಮಹಿಳೆಯರು - ಸಿಸಿಟಿವಿ ದೃಶ್ಯ ವೈರಲ್

ವಾರಾಣಾಸಿಯ ಅಂಗಡಿಯೊಂದರಲ್ಲಿ ಮೂವರು ಮಹಿಳೆಯರು ಸುಮಾರು 10,000 ರೂಪಾಯಿ ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Read Full Story

04:27 PM (IST) Feb 26

ಆಸ್ಟ್ರೇಲಿಯಾ ಕಾನೂನು ಭಾರತದಲ್ಲಿ ನಡೆಯಲ್ಲ! ಶಿಖರ್ ಧವನ್‌ಗೆ ಸೇರಿದ ಕೋಟ್ಯಂತರ ಹಣ ಮರಳಿಸಲು ಮಾಜಿ ಪತ್ನಿಗೆ ದೆಹಲಿ ಕೋರ್ಟ್‌ ಸೂಚನೆ!

ದೆಹಲಿ ಕೌಟುಂಬಿಕ ನ್ಯಾಯಾಲಯವು ಕ್ರಿಕೆಟಿಗ ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿಗೆ, ಆಸ್ಟ್ರೇಲಿಯಾದ ಆಸ್ತಿ ಇತ್ಯರ್ಥದ ಭಾಗವಾಗಿ ಪಡೆದಿದ್ದ ₹5.7 ಕೋಟಿಯನ್ನು ವಾಪಸ್ ನೀಡುವಂತೆ ಆದೇಶಿಸಿದೆ. ಆಸ್ಟ್ರೇಲಿಯಾದ ನ್ಯಾಯಾಲಯದ ನಿರ್ಧಾರ ಭಾರತದಲ್ಲಿ ಅನ್ವಯಿಸುವುದಿಲ್ಲ ಎಂದಿದೆ.

Read Full Story

04:10 PM (IST) Feb 26

ಆತ ನನ್ನವನಲ್ಲ, ಮನಸ್ಸು ಕೇಳುತ್ತಿಲ್ಲ, ದುರಂತ ಸಾವುಕಂಡ ಯೂಟ್ಯೂಬರ್ ಡೆತ್‌ನೋಟ್‌ಗೆ ಹಲವರು ಭಾವುಕ

ಆತ ನನ್ನವನಲ್ಲ, ಮನಸ್ಸು ಕೇಳುತ್ತಿಲ್ಲ, ದುರಂತ ಸಾವುಕಂಡ ಯೂಟ್ಯೂಬರ್ ಡೆತ್‌ನೋಟ್‌ಗೆ ಹಲವರು ಭಾವುಕರಾಗಿದ್ದಾರೆ. ಪ್ರೀತಿಯ ಅಗಾಧತೆ ಜೊತೆ ನೋವಿನ ಸಾಲುಗಳು ಹಲವರ ಕಣ್ಣಾಲಿ ತೇವಗೊಲಿಸಿದೆ. ಈಕೆ ಈ ನಿರ್ಧಾರ ಹಿಂದಿನ ಕಾರಣ ಬಹಿರಂಗವಾಗಿದೆ.

 

Read Full Story

03:36 PM (IST) Feb 26

ಮಹಿಳೆಯರ ಕಲಾಕೃತಿಯೂ ಸುರಕ್ಷಿತ ಅಲ್ಲ - ಬಾಲಕ ಮಾಡಿದ್ದೇನು? ಮತ್ತೆ ವೈರಲ್ ಆಗಿ ಚರ್ಚೆಗೆ ಕಾರಣವಾಯ್ತು ವೀಡಿಯೋ

'ಬೇಟಿ ಬಚಾವೋ ಬೇಟಿ ಪಡಾವೋ' ಪ್ರಚಾರದ ಕಲಾಕೃತಿಯನ್ನು ಬಾಲಕನೊಬ್ಬ ವಿರೂಪಗೊಳಿಸುತ್ತಿರುವ ಹಳೆಯ ವೀಡಿಯೋವೊಂದು ಮತ್ತೆ ವೈರಲ್ ಆಗಿದೆ. ಮಹಿಳೆಯ ಚಿತ್ರದ ಖಾಸಗಿ ಭಾಗಕ್ಕೆ ತೂತು ಕೊರೆದ ಈ ಘಟನೆ, ಹೆಣ್ಣು ಮಕ್ಕಳ ಸುರಕ್ಷತೆ, ಪೋಷಕರ ಜವಾಬ್ದಾರಿ ಮತ್ತು ಸಮಾಜದ ಮನಸ್ಥಿತಿಯ ಕುರಿತು ದೊಡ್ಡ ಚರ್ಚೆ ಹುಟ್ಟುಹಾಕಿದೆ.

Read Full Story

03:31 PM (IST) Feb 26

ಕುಲ್ದೀಪ್ ಎಂಟ್ರಿ, ಸಂಜು ಕಮ್‌ಬಾಕ್, ಜಿಂಬಾಬ್ವೆ ವಿರುದ್ಧ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ

ಕುಲ್ದೀಪ್ ಎಂಟ್ರಿ, ಸಂಜು ಕಮ್‌ಬಾಕ್, ಜಿಂಬಾಬ್ವೆ ವಿರುದ್ಧ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ, ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಲು ಇಂದು ಭಾರಿ ಅಂತರದ ಗೆಲುವು ಬೇಕೆ ಬೇಕು.

Read Full Story

03:00 PM (IST) Feb 26

ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು

ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್,  ಲೈಂಗಿಕ ಸಂಪರ್ಕಕ್ಕೂ ಮೊದಲೇ ಅಲರ್ಟ್ ನೀಡುವ ಈ ಕಾ0ಡೋಮ್ ಆವಿಷ್ಕಾರ ಮಾಡಿದ್ದು 14ರ ಹರೆಯದ ವಿದ್ಯಾರ್ಥಿಗಳು ಅನ್ನೋದೇ ವಿಶೇಷ. ಯಾವ ಲೈಂಗಿಕ ರೋಗಕ್ಕೆ ಯಾವ ಬಣ್ಣ? 

Read Full Story

02:10 PM (IST) Feb 26

ನನ್ನ ಗರ್ಭಿಣಿ ಮಾಡಿ ₹13 ಲಕ್ಷ ಜೊತೆ ಮನೆ ಪಡೆಯಿರಿ, ಈ ಮೆಸೇಜ್ ನಿಮ್ಗೂ ಬಂತಾ? ಸ್ವಲ್ಪ ತಡ್ಕೊಳ್ಳಿ

ನನ್ನ ಗರ್ಭಿಣಿ ಮಾಡಿ ₹13 ಲಕ್ಷ ಜೊತೆ ಮನೆ ಪಡೆಯಿರಿ, ಈ ಮೆಸೇಜ್ ನಿಮ್ಗೂ ಬಂತಾ? ಸ್ವಲ್ಪ ತಡ್ಕೊಳ್ಳಿ,  ನಂಬರ್ ಪಡೆದು ಕರೆ ಮಾಡಿದ ಕೆಲವರು ಡ್ರೈ ಫ್ರೂಟ್ಸ್, ಪೌಷ್ಠಿಕ ಆಹಾರ ತಿಂದು ಸಜ್ಜಾಗಿದ್ದಾರೆ. ಇನ್ನು ಕೆಲವರು ನಮಗೇನು ಗೊತ್ತಿಲ್ಲ ಎಂಬಂತೆ ಇದ್ದಾರೆ. ಈ ಮೆಸೇಜ್ ಬಂದಿದ್ದರೆ ಸ್ವಲ್ಪ ತಡ್ಕೊಳ್ಳಿ

 

Read Full Story

02:06 PM (IST) Feb 26

ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ - ಗರ್ಭಕೋಶದ ಕಸಿ ಬಳಿಕ ಗಂಡು ಮಗುವಿಗೆ ಜನ್ಮನೀಡಿದ ಮಹಿಳೆ

ಬ್ರಿಟನ್‌ನಲ್ಲಿ, ಸಧೃಡ ಗರ್ಭಕೋಶವಿಲ್ಲದ ಮಹಿಳೆಯೊಬ್ಬರು ಮೃತ ದಾನಿಯಿಂದ ಪಡೆದ ಗರ್ಭಕೋಶದ ಕಸಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೈದ್ಯಕೀಯ ಪವಾಡವು ಯಶಸ್ವಿಯಾಗಿದ್ದು, ಹುಗೋ ಎಂಬ ಮಗು ಜನಿಸಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ.

Read Full Story

01:38 PM (IST) Feb 26

ವಿರೋಶ್ ಲವ್ ಸ್ಟೋರಿ - ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್​ ಕಹಾನಿ!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೇಮಕಥೆ ಮದುವೆಯ ಹಂತ ತಲುಪಿದೆ. 'ಗೀತಾ ಗೋವಿಂದಂ' ಸಿನಿಮಾದ ಸೆಟ್‌ನಲ್ಲಿ ನಿರ್ದೇಶಕರ ಯೋಜನೆಯಂತೆ ಪ್ರೇಮ ಸಂಭಾಷಣೆಗಳನ್ನು ಅಭ್ಯಾಸ ಮಾಡುವಾಗ ಇಬ್ಬರ ನಡುವೆ ಪ್ರೀತಿ ಚಿಗುರಿತು. ಈ ಒಂಬತ್ತು ವರ್ಷಗಳ ಪ್ರೇಮಯಾಣವು ಈಗ ಕಲ್ಯಾಣದ ಹೊಸ್ತಿಲಲ್ಲಿದೆ.
Read Full Story

01:28 PM (IST) Feb 26

ಹುಟ್ಟುಹಬ್ಬಕ್ಕೆ ಕೇಕ್​ ಬಟ್ಟೆ ಧರಿಸಿ ಬಂದ ಉರ್ಫಿ - ಅಲ್ಲೇ ಕಟ್​ ಮಾಡಿ ತಿನ್ನಲು ಕೊಟ್ಟ ನಟಿ- ವಿಡಿಯೋ ವೈರಲ್​

ವಿಚಿತ್ರ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ಕೇಕ್​ನಿಂದ ಮಾಡಿದ ಡ್ರೆಸ್​ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ತಾನು ಪ್ರಸಿದ್ಧಿ ಮತ್ತು ಹಣಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಉರ್ಫಿ.

Read Full Story

01:09 PM (IST) Feb 26

ಮಲೈಕಾ ಟು ಮಲ್ಲಿ! ಬಾಲಿವುಡ್ ಬ್ಯೂಟಿಗೂ, Amruthadhaare ಸುಂದರಿಗೂ ಏನಿದು ಭಾರಿ ಕನೆಕ್ಷನ್​!

ಬಾಲಿವುಡ್ ನಟಿ ಮಲೈಕಾ ಅರೋರಾ ತನಗಿಂತ ಕಿರಿಯ ವಯಸ್ಸಿನವರೊಂದಿಗೆ ಡೇಟಿಂಗ್​ ಮಾಡಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ 'ಅಮೃತಧಾರೆ' ಸೀರಿಯಲ್​ನ ನಾಯಕಿ ಮಲ್ಲಿ ಕೂಡ ಕಿರಿಯ ವಯಸ್ಸಿನ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದಾರೆ.

Read Full Story

12:58 PM (IST) Feb 26

ಮೋದಿ ಜೇಬಲ್ಲಿರೋ ಕೇಸರಿ ಬಣ್ಣದ ಜತೆ ನೆತನ್ಯಾಹು ಹೆಂಡತಿ ಡ್ರೆಸ್ ಮ್ಯಾಚ್ ಎಂದು ಇಸ್ರೇಲ್ ಪ್ರಧಾನಿ! ವಿಡಿಯೋ ವೈರಲ್

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಇಸ್ರೇಲ್ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ವೇಳೆ ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಪ್ರಮುಖ ಚರ್ಚೆಯಾಗಿದೆ.

Read Full Story

12:47 PM (IST) Feb 26

ಮಾರಾಟಕ್ಕಿಟ್ಟ ಹಣ್ಣುಗಳಿಗೆ ಇಲಿ ಪಾಷಾಣ ಸ್ಪ್ರೇ ಮಾಡ್ತಿದ್ದ ಇಬ್ಬರು ವ್ಯಾಪಾರಿಗಳ ಬಂಧನ

ಮುಂಬೈನ ಮಲದ್‌ನಲ್ಲಿ, ಇಲಿಗಳಿಂದ ರಕ್ಷಿಸಲು ಹಣ್ಣುಗಳಿಗೆ ಇಲಿ ಪಾಷಾಣ ಸಿಂಪಡಿಸುತ್ತಿದ್ದ ಇಬ್ಬರು ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.

Read Full Story

12:43 PM (IST) Feb 26

ರಶ್ಮಿಕಾ ಮಂದಣ್ಣ ಈಗ ಶ್ರೀಮತಿ! ಈ ಹೊತ್ತಲ್ಲೇ ಬಯಲಾಯ್ತು ಶೆಟ್ರ ಜೊತೆಗಿನ ಕೊಡಗಿನ ಸೀಕ್ರೆಟ್​

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಸುದ್ದಿಯ ನಡುವೆ, ರಕ್ಷಿತ್ ಶೆಟ್ಟಿ ಅವರೊಂದಿಗಿನ ಅವರ ಹಿಂದಿನ ನಿಶ್ಚಿತಾರ್ಥ ಮತ್ತು ಬ್ರೇಕಪ್ ಮತ್ತೆ ಚರ್ಚೆಗೆ ಬಂದಿದೆ. ರಶ್ಮಿಕಾ ತಮ್ಮ ವೃತ್ತಿಜೀವನಕ್ಕಾಗಿ ರಕ್ಷಿತ್ ಅವರನ್ನು ಬಳಸಿಕೊಂಡರು ಎನ್ನುವ ಆರೋಪವಿದೆ. 

Read Full Story

More Trending News