ಯಾರಿದು ಸೋನು ಸೂದ್‌ ಕ್ಲೋಸ್‌ ಫ್ರೆಂಡ್‌ ನೀತಿ ಗೋಯಲ್‌?

Suvarna News   | Asianet News
Published : Aug 30, 2020, 02:57 PM IST

ಕೊರೋನಾ ಬಿಕ್ಕಟಿನ ಸಮಯದಲ್ಲಿ ವಲಸೆ ಕಾರ್ಮಿಕರ ಪಾಲಿನ ದೇವರಾಗಿದ್ದು ಬಾಲಿವುಡ್‌ ನಟ ಸೋನು ಸೂದ್‌. ಸಿನಿಮಾದಲ್ಲಿ ವಿಲನ್‌ ಪಾತ್ರ ಮಾಡುವ ಸೋನು ರಿಯಲ್‌ ಲೈಫ್‌ನಲ್ಲಿ ಹೀರೋ ಆಗಿ ಮಿಂಚಿದ್ದಾರೆ.  ಆದರೆ ಸೋನು  ಈ ಪ್ರಯತ್ನದಲ್ಲಿ  ಒಬ್ಬಂಟಿಯಾಗಿಲ್ಲ. ಒಬ್ಬ ಮಹಿಳೆ ಕೂಡ ಅವರ ಜೊತೆ ಇದ್ದಾರೆ. ಇಂಟರ್‌ವ್ಯೂಗಳಲ್ಲಿ ಸಹ ಸೋನು ಆಕೆಯ ಬಗ್ಗೆ ಹೇಳಿದ್ದಾರೆ. ಆಕೆ ನಟನ ಆಪ್ತ ಸ್ನೇಹಿತೆ ನೀತಿ ಗೋಯಲ್‌. ಯಾರಿಕೆ?

PREV
19
ಯಾರಿದು ಸೋನು ಸೂದ್‌ ಕ್ಲೋಸ್‌ ಫ್ರೆಂಡ್‌ ನೀತಿ ಗೋಯಲ್‌?

ಬಾಲಿವುಡ್‌ ನಟ ಸೂನ್‌ಸೂದ್‌ ಈ ದಿನಗಳಲ್ಲಿ ಇಂಟರ್‌ನೆಟ್‌ನ ಸೆನ್ಸೆಷನ್‌ ಆಗಿದ್ದಾರೆ. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಬಸ್‌ಗಳ ಮೂಲಕ ತಮ್ಮ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿರುವ ನಟನ ಜೊತೆ ಮಾಸ್ಕ್‌ ಧರಿಸಿರುವ ಮಹಿಳೆಯನ್ನು ಸಹ ನೋಡುತ್ತೇವೆ. 

29

ಸೋನು ಸೂದ್‌ ಜೊತೆ ಕಾರ್ಮಿಕರಿಗೆ ಬಸ್‌ ಜೊತೆ ಅಗತ್ಯವಿರುವವರಿಗೆ ಆಹಾರ ಮತ್ತು ಪಾನೀಯಗಳ ಸಂಪೂರ್ಣ ವ್ಯವಸ್ಥೆಯನ್ನು ಮಾಡುತ್ತಿರುವವರು ಆಪ್ತ ಸ್ನೇಹಿತೆ ನೀತಿ ಗೋಯಲ್‌.

39

ಸೋನು ಮತ್ತು ನೀತಿ ಸೇರಿ 'ಘರ್‌ ಬೆಜೋ' ಆಭಿಯಾನವನ್ನು ಆರಂಭಿಸಿ, ಇಬ್ಬರೂ ವಲಸೆ ಕಾರ್ಮಿಕರಿಗಾಗಿ 35 ಬಸ್ಸುಗಳನ್ನು ವ್ಯವಸ್ಥೆಗೊಳಿಸುವಲ್ಲಿ ಯಶಸ್ವಿಯಾದರು. 

49

ರೆಸ್ಟೋರೆಂಟ್ ಬ್ಯುಸಿನೆಸ್ ನಿರ್ವಹಿಸುವ ನೀತಿ ಗೋಯಲ್, ಸೋನು ಸೂದ್‌ ಗೆ ಹಳೆಯ ಗೆಳತಿ. 

59

ಕೀಬಾ, ಮದ್ರಾಸ್ ಡೈರೀಸ್, ಒಸ್ಟಾಡ್ ಮತ್ತು   ನೋಮ್ ನೋಮ್  ರೆಸ್ಟೋರೆಂಟ್‌ಗಳ  ಮಾಲೀಕರಾಗಿದ್ದಾರೆ. ಸಾಮಾನ್ಯ ಜನರ ಜೊತೆಗೆ, ಅನೇಕ ಸೆಲೆಬ್ರೆಟಿಗಳು ಸಹ ಇಲ್ಲಿಗೆ ಬೇಟಿ ನೀಡುತ್ತಾರೆ.

69

ನೀತಿಯ ರೆಸ್ಟೋರೆಂಟ್ ಒಸ್ಟಾಡ್‌ನಲ್ಲಿ   ಬಲೂಚಿಸ್ತಾನ್, ಅಫ್ಘಾನಿಸ್ತಾನ, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನದಂತಹ ದೇಶಗಳ ಅತ್ಯುತ್ತಮ ಭಕ್ಷ್ಯಗಳು ಲಭ್ಯವಿದೆ. 

79

ನೀತಿ ಗೋಯಲ್‌ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ.  ಅವರ ಪತಿ ಪ್ರಾಣಾಯ್ ಗೋಯಲ್ ಹಾಗೂ ಅವರಿಗೆ  ಇಬ್ಬರು ಮಕ್ಕಳಿದ್ದಾರೆ.

89

ಉಚಿತವಾಗಿ  ಆಹಾರ ನೀಡುವ  'ಕಾನಾಚಾಹಿಯೆ' ಎಂಬ ಅಭಿಯಾನವನ್ನು ಸಹ  ನೀತಿ ನಡೆಸುತ್ತಿದ್ದಾರೆ.  

99

ತಿನ್ನಲು ಆಹಾರವಿಲ್ಲದ ಮತ್ತು ತಲೆಯ ಮೇಲೆ ಛಾವಣಿಯಿಲ್ಲದ ಜನರ ಬಗ್ಗೆ ನಾನು ಹೆಚ್ಚು ಚಿಂತೆ ಮಾಡುತ್ತೇನೆ. ಮತ್ತು, ಈ ಸಮಯದಲ್ಲಿ ನನಗೆ ಸಹಾಯ ಮಾಡಲು ಸಾಧ್ಯವಾದರೆ, ನಾನು ನನ್ನ ಸಾಮರ್ಥ್ಯದಲ್ಲಿ ಎಲ್ಲವನ್ನೂ ಮಾಡುತ್ತೇನೆ' ಎನ್ನುತ್ತಾರೆ ನೀತಿ ಗೋಯಲ್‌

click me!

Recommended Stories