ಹಿಂದೂ ಪುರಾಣಗಳು ಮತ್ತು ಧರ್ಮಗ್ರಂಥಗಳಲ್ಲಿ ಮಹಿಳೆಯರು ಸ್ಮಶಾನಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಮಹಿಳೆಯರು ಸ್ಮಶಾನಕ್ಕೆ ಏಕೆ ಹೋಗಬಾರದು ಎಂದು ಸಹ ಹೇಳಲಾಗಿದೆ. ಗರುಣ ಪುರಾಣದ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚು ಭಾವನಾತ್ಮಕರು. ಯಾರಾದರೂ ಮೃತ ದೇಹವನ್ನು ದಹನ ಮಾಡುವಾಗ ಅಳುತ್ತಿದ್ದರೆ ಆ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ.