ಎರಡನೇ ಬಾರಿಗೆ ಗರ್ಭಿಣಿ ಆಗುತ್ತಿದ್ದೀರಾ? ಈ ವಿಷಯಗಳನ್ನು ತಿಳಿದುಕೊಳ್ಳಿ..!
First Published May 16, 2021, 10:39 AM ISTಮೊದಲನೇ ಬಾರಿ ಗರ್ಭಿಣಿಯಾದಾಗ ಎಲ್ಲವೂ ಹೊಸದಾಗಿರುತ್ತದೆ. ಹೊಸ ರೀತಿಯ ಅನುಭವ ಸಿಗುತ್ತದೆ. ಆದರೆ ಎರಡನೇ ಭಾರಿ ತಾಯಿಯಾದಾಗ ಎಲ್ಲವೂ ಬದಲಾಗಿರುತ್ತದೆ. ಕೆಲವೊಮ್ಮೆ ಸಮಸ್ಯೆಗಳು ಬರಬಹುದು, ಇನ್ನು ಕೆಲವೊಮ್ಮೆ ಇನ್ನಿತರ ಬದಲಾವಣೆಗಳು ಕಂಡು ಬರಬಹುದು. ಈ ಎರಡನೇ ಬಾರಿ ಗರ್ಭಧಾರಣೆಗೂ, ಮೊದಲ ಭಾರಿ ಗರ್ಭಧಾರಣೆಗೂ ನಡುವೆ ಸಾಕಷ್ಟು ಬದಲಾವಣೆ ಇರುತ್ತದೆ. ಅವುಗಳ ಬಗ್ಗೆ ತಿಳಿಯೋಣ...