ಕರಿಷ್ಮಾ ಕಪೂರ್ 2016 ರಲ್ಲಿ ಪತಿ ಸಂಜಯ್ ಕಪೂರ್‌ಗೆ ವಿಚ್ಛೇದನ ಮಾಡಿದ್ದು, ಇದಾದ ನಂತರ ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸುತ್ತಿದ್ದಾರೆ. ಇಲ್ಲಿದೆ ಅವರ ನೋ ಮೇಕಪ್ ಲುಕ್.
26
ಅಮೃತಾ ಸಿಂಗ್
ಬಾಲಿವುಡ್ ನಟಿ ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ 2004 ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಇವರ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂರನ್ನು ಅಮೃತಾ ಸಿಂಗ್ ಒಬ್ಬರೇ ಒಂಟಿಯಾಗಿ ಬೆಳೆಸುತ್ತಿದ್ದಾರೆ. ಇಲ್ಲಿದೆ ಅವರ ನೋ ಮೇಕಪ್ ಲುಕ್.
36
ಸೀಮಾ ಸಜ್ದೇ
ಸೀಮಾ ಸಜ್ದೇ 2022ರಲ್ಲಿ ಬಾವುಡ್ ನಟ ಸಲ್ಮಾನ್ ಖಾನ್ ಸೋದರ ಸೋಹೆಲ್ ಖಾನ್‌ಗೆ ವಿಚ್ಛೇದನ ನೀಡಿದ್ದಾರೆ. ಈ ಜೋಡಿಗೆ ನಿರ್ವಾಣ್ ಮತ್ತು ಯೋಹಾನ್ ಎಮಬ ಇಬ್ಬರು ಮಕ್ಕಳಿದ್ದು, ಇವರಿಬ್ಬರನ್ನು ಸೀಮಾ ಸಜ್ದೇ ಒಂಟಿಯಾಗಿ ಬೆಳೆಸುತ್ತಿದ್ದಾರೆ. ಅವರ ನೋ ಮೇಕಪ್ ಲುಕ್ ಇಲ್ಲಿದೆ.