ಅನಾ ಮಾರಿಯಾ ಏರಿಯಾಸ್ ಕೊಲಂಬಿಯಾದ ಬೊಗೋಟಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತುಂಬಾ ಸುಂದರವಾಗಿದ್ದರೂ, ಅನಾ ಗ್ಲಾಮರ್ ಜಗತ್ತಿಗೆ ಹೋಗದೆ ಜನರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ. ಯೂನಿಫಾರ್ಮ್ ಇಲ್ಲದ ಅವರನ್ನು ನೋಡಿದರೆ, ಈ ಮಹಿಳೆ ಪೊಲೀಸ್ ಅಧಿಕಾರಿ ಎಂದು ಹೇಳಲು ಸಾಧ್ಯವಾಗುವುದಿಲ್ಲ.