ಅಂದ ಚೆಂದದ ಕೈಗಳಿಗೆ ಸುಂದರ ಮೆಹಂದಿ; ದುಬೈ, ಅರೇಬಿಕ್ ಶೈಲಿಯ ವಿನ್ಯಾಸಗಳು ಇಲ್ಲಿವೆ

Published : Jun 22, 2026, 12:31 PM IST

ಈ ಲೇಖನವು ಕೈಗಳ ಸೌಂದರ್ಯವನ್ನು ಹೆಚ್ಚಿಸುವ ವಿವಿಧ ಬಗೆಯ ಮೆಹಂದಿ ವಿನ್ಯಾಸಗಳನ್ನು ಪರಿಚಯಿಸುತ್ತದೆ. ದುಬೈ ಶೈಲಿ, ಬಳ್ಳಿ ವಿನ್ಯಾಸ, ಸಿಂಗಲ್ ಫ್ಲವರ್ ಹಾಗೂ ಕಚೇರಿ ಮತ್ತು ಶುಭ ಸಮಾರಂಭಗಳಿಗೆ ಹೊಂದುವಂತಹ ಸರಳ ಹಾಗೂ ಆಕರ್ಷಕ ವಿನ್ಯಾಸಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

PREV
15
ಅಂದ ಚೆಂದದ ಕೈಗಳಿಗೆ ಸುಂದರ ಮೆಹಂದಿ

ನಿಮ್ಮ ಅಂದದ ಕೈಗಳಿಗೆ ಈ ರೀತಿಯ ಸುಂದರವಾದ ಡಿಸೈನ್‌ಗಳು ಅತ್ಯಂತ ಆಕರ್ಷಕವಾಗುವಂತೆ ಮಾಡುತ್ತವೆ. ಈ ಶೈಲಿಯನ್ನು ದುಬೈ ಡಿಸೈನ್ಸ್ ಎಂದು ಕರೆಯಲಾಗುತ್ತದೆ.

25
ಕೈ ಹಿಂಭಾಗಕ್ಕೆ ಬಳ್ಳಿ

ಗ್ರ್ಯಾಂಡ್ ಡಿಸೈನ್ ಬದಲು ಈ ರೀತಿಯ ಬಳ್ಳಿ ಡಿಸೈನ್ಸ್ ಎಲ್ಲಾ  ಸ್ಟೈಲ್‌ಗೂ ಹೊಂದಾಣಿಕೆಯಾಗುತ್ತದೆ. ಕ್ಲಾಸಿಕ್‌ನಿಂದ ಮಾಡರ್ನ್ ಡ್ರೆಸ್‌ಗಳಿಗೂ ಇಂತಹ ಸುಂದರವಾದ ಡಿಸೈನ್ಸ್  ಮ್ಯಾಚ್ ಆಗುತ್ತದೆ.

35
ಸಿಂಪಲ್ ಆಂಡ್ ರಾಯಲ್

ನೀವು ಪ್ರತಿದಿನ ಆಫಿಸ್‌ಗೆ ಹೋಗುತ್ತಿದ್ರೆ ಈ ರೀತಿಯ ಸಣ್ಣ ಬಳ್ಳಿ ಮತ್ತು ಚೆಂದರ ಹೂವಿನ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು. ಮದುವೆಯಲ್ಲಿ ನಿಮ್ಮನ್ನು ಮತ್ತಷ್ಟು ಸ್ಟೈಲಿಶ್‌ ಆಗಿ ಕಾಣುವಂತೆ ಈ ಡಿಸೈನ್ಸ್ ಮಾಡುತ್ತವೆ

45
ಸಿಂಗಲ್ ಫ್ಲವರ್

ಸಿಂಗಲ್ ಫ್ಲವರ್ ಡಿಸೈನ್ಸ್‌ಗಳು ಬೆರಳುಗಳಿಗೆ ಹೆಚ್ಚು ಸೂಟ್ ಆಗುತ್ತವೆ. ಮೆಹಂದಿ ಹಾಕಿಕೊಳ್ಳಲು ಸಮಯ ಇಲ್ಲ ಅನ್ನೋರು ಈ ಡಿಸೈನ್ಸ್ ಟ್ರೈ ಮಾಡಬಹುದು. 

55
ಸಿಂಪಲ್ ಮೆಹಂದಿ

ಮನೆಯಲ್ಲಿ ಮದುವೆ,  ನಿಶ್ವಿತಾರ್ಥ ಸೇರಿದಂತೆ ಶುಭ ಸಮಾರಂಭಗಳಲ್ಲಿ ಗ್ರ್ಯಾಂಡ್ ಮೆಹಂದಿ ಓವರ್ ಆಗಿ ಕಾಣಿಸಬಹುದು.  ಹಾಗಾಗಿ ಅಂಗೈಗೆ ಸಿಂಪಲ್ ಮತ್ತು ಹಿಂಭಾಗಕ್ಕೂ ಅದೇ ರೀತಿಯ ಡಿಸೈನ್ಸ್ ಸರಳೀಕರಣ ಮಾಡಿಕೊಂಡು ಹಾಕಿಕೊಳ್ಳಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories