ʼಪ್ರೇಮಲೋಕʼದ ರೂವಾರಿ ಜೊತೆ ʼಭರ್ಜರಿ ಬ್ಯಾಚುಲರ್ಸ್ 2' ಹೆಂಗಳೆಯರು! ಸುಂದರ ಫೋಟೋಗಳಿವು!
'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಶೋನಲ್ಲಿ ವಿ ರವಿಚಂದ್ರನ್ ಅವರು ಜಡ್ಜ್ ಆಗಿದ್ದಾರೆ. ಈ ಶೋ ಮಹಿಳಾ ಮೆಂಟರ್‌ಗಳು ರವಿಚಂದ್ರನ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.
'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಶೋನಲ್ಲಿ ವಿ ರವಿಚಂದ್ರನ್ ಅವರು ಜಡ್ಜ್ ಆಗಿದ್ದಾರೆ. ಈ ಶೋ ಮಹಿಳಾ ಮೆಂಟರ್‌ಗಳು ರವಿಚಂದ್ರನ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಸ್ಪರ್ಧಿಗಳಾದ ಪವಿ ಪೂವಪ್ಪ, ಅನನ್ಯಾ ಅಮರ್, ಅಭಿಜ್ಞಾ ಭಟ್, ಸುಕೃತಾ ನಾಗ್ ಅವರು ವಿ ರವಿಚಂದ್ರನ್ ಜೊತೆಗೆ ಕಾಣಿಸಿಕೊಂಡಿದ್ದು ಹೀಗೆ.
ಬಿಗ್ ಬಾಸ್ ಕನ್ನಡ ಸೀಸನ್ 8 ಖ್ಯಾತಿಯ ಪವಿ ಪೂವಪ್ಪ ಅವರು ವಿ ರವಿಚಂದ್ರನ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ʼರಾಮಾಚಾರಿʼ, ʼಗೌರಿ ಶಂಕರʼ ಧಾರಾವಾಹಿಯಲ್ಲಿ ನಟಿಸಿದ್ದ ಅಭಿಜ್ಞಾ ಭಟ್ ಅವರು ವಿ ರವಿಚಂದ್ರನ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ.
ಸೀತಾರಾಮ ಧಾರಾವಾಹಿ ನಟಿ ಅನು ಪರಮೇಶ್ವರಪ್ಪ ಕೂಡ ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಅನು ಪರಮೇಶ್ವರಪ್ಪ ಅವರು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ʼಸೀತಾರಾಮʼ ಧಾರಾವಾಹಿಯಲ್ಲಿ ಇವರ ಪಾತ್ರ ಮುಗಿದಿದೆ ಎಂದು ಕಾಣುತ್ತದೆ.