ಪೆರಿಯಾರ್ ನದಿ ದಡದಲ್ಲಿರುವ ಈ ಚರ್ಚ್ ಕ್ರಿಶ್ಚಿಯನ್ನರಿಗೆ ಪ್ರಮುಖ ಯಾತ್ರಾ ಸ್ಥಳ. ಕೊಚ್ಚಿ (Kocchi) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kochi International Airport) ಇದು ಸುಮಾರು 30 ಕಿ.ಮೀ ದೂರದಲ್ಲಿದೆ. ನಂತರ ಅವರು ಕೊಡುಂಗಲ್ಲೂರ್, ಪರವೂರ್, ಪಲಯೂರ್, ಕೊಕ್ಕಮಂಗಲಂ, ನಿರಣಂ, ನಿಲಕ್ಕಲ್, ಕೊಲ್ಲಂ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಚರ್ಚುಗಳನ್ನು ನಿರ್ಮಿಸಿದರು.