ಈ ವಿಷಯಗಳನ್ನು ನೆನಪಿನಲ್ಲಿಡಿ
ವಿಮಾನದಿಂದ ಸ್ವಚ್ಛ ಮತ್ತು ಬಳಸದ ವಸ್ತುಗಳನ್ನು ಮಾತ್ರ ತೆಗೆದುಕೊಳ್ಳಿ. ಕಂಬಳಿ-ದಿಂಬುಗಳು ತೆರೆದಿದ್ದರೆ ಅವುಗಳನ್ನು ಅಲ್ಲೇ ಬಿಡುವುದು ಒಳ್ಳೆಯದು. ವಿಮಾನ ಸಿಬ್ಬಂದಿ ಯಾವಾಗಲೂ ಎಲ್ಲವನ್ನೂ ಗಮನಿಸುತ್ತಾರೆ. ಆದರೆ ಪ್ರಯಾಣಿಕರು ತೆಗೆದುಕೊಂಡು ಹೋಗಬಹುದಾದ ಮತ್ತು ಯೋಗ್ಯವಾದ ವಸ್ತುಗಳ ಬಗ್ಗೆ ಅವರೇ ಏನನ್ನೂ ಹೇಳುವುದಿಲ್ಲ.
ಇನ್ನು ಪ್ರಯಾಣಿಕರು ಇಂತಹ ವಸ್ತುಗಳನ್ನು ಬಿಟ್ಟು ಬಂದರೆ ಕೆಲವರು ಅವುಗಳನ್ನು ಸಿಕ್ಕಷ್ಟು ಬೆಲೆಗೆ ಮಾರುಕಟ್ಟೆಯಲ್ಲಿ ಆಫ್ ರೇಟ್, ಚೀಪ್ ರೇಟ್‌ಗೆ ಮಾರಾಟ ಮಾಡುತ್ತಾರೆ.