ಹನ್ನಾ ಸರೋವರ ಹಚ್ಚಹಸಿರಿನ ಬೆಟ್ಟಗಳಿಂದ ಸುತ್ತುವರೆದಿರುವ ಒಂದು ಅದ್ಭುತ ಸರೋವರ. ಇದು ಪಿಕ್ನಿಕ್ ಮತ್ತು ಬೋಟಿಂಗ್‌ಗೆ ಹೇಳಿ ಮಾಡಿಸಿದ ಜಾಗ.
ವಸಂತಕಾಲದ ಪ್ರಯಾಣ: ಕೈಗೆಟಕುವ ದರದಲ್ಲಿ ನಿಮ್ಮ ಪ್ರವಾಸಕ್ಕೆ ಸೂಕ್ತ ತಾಣಗಳಿವು!
ಗ್ವಾದರ್ ಒಂದು ಕೋಸ್ಟಲ್ ಸಿಟಿ, ಇದು ಬೀಚ್ ಮತ್ತು ಪೋರ್ಟ್‌ಗೆ ಫೇಮಸ್. ಇದು ನ್ಯಾಚುರಲ್ ಬ್ಯೂಟಿ ಮತ್ತು ಮಾಡರ್ನ್ ಇನ್ಫ್ರಾಸ್ಟ್ರಕ್ಚರ್‌ನ ಕಾಂಬಿನೇಷನ್.
ಬೆಂಗಳೂರು ಜನರಿಗೆ ಬೇಸಿಗೆಯಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 7 ತಂಪಾದ ಸ್ಥಳಗಳು!
ಉರಕ್ ವ್ಯಾಲಿ ಪಶ್ಚಿಮ ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ಜಿಲ್ಲೆಯ ಬೆಟ್ಟಗಳಿಂದ ಆವೃತವಾದ ಕಣಿವೆ. ಇದು ತನ್ನ ಚಂದದ ನೋಟಗಳಿಗೆ ಮತ್ತು ಹಣ್ಣಿನ ತೋಟಗಳಿಗೆ ಹೆಸರುವಾಸಿ.
ಬೇಸಿಗೆಯಲ್ಲಿ ಕೂಲ್ ಆಗಿರಲು ಕಡಿಮೆ ದರದಲ್ಲಿ ರೈಲ್ವೇ ಲಡಾಖ್ ಪ್ರವಾಸ ಪ್ಯಾಕೇಜ್
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಜಿಯಾರತ್ ಜಿಲ್ಲೆಯ ಒಂದು ಸಿಟಿ. ಈ ಏರಿಯಾ ಇತಿಹಾಸದಿಂದ ತುಂಬಿದೆ ಮತ್ತು ಇಲ್ಲಿ ಚಂದದ ದೇವದಾರು ಕಾಡುಗಳಿವೆ.
ಹಿಂಗೋಲ್ ನ್ಯಾಷನಲ್ ಪಾರ್ಕ್ ಪಾಕಿಸ್ತಾನದ ಅತಿದೊಡ್ಡ ನ್ಯಾಷನಲ್ ಪಾರ್ಕ್‌ಗಳಲ್ಲಿ ಒಂದು. ಇಲ್ಲಿ ವೈಲ್ಡ್ ಲೈಫ್ ಜೊತೆಗೆ ವಿಶಿಷ್ಟವಾದ ರಾಕ್ ಫಾರ್ಮೇಷನ್‌ಗಳಿವೆ.
ಭಾರತದಲ್ಲಿರೋ ಈ ನಗರ ನೋಡಿದ್ರೆ ಮಾಲ್ಡೀವ್ಸ್ ಮರೆತೇ ಬಿಡ್ತೀರಿ!
ಈ ದ್ವೀಪವನ್ನು ಪಾಕಿಸ್ತಾನದ ಗುಪ್ತ ಸ್ವರ್ಗ ಅಂತಾನೂ ಕರೆಯುತ್ತಾರೆ. ಇದು ಪಾಕಿಸ್ತಾನದ ಅತಿದೊಡ್ಡ ದ್ವೀಪ ಮತ್ತು ಇಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು.
ಕುಂಡ್ ಮಲಿರ್ ಬೀಚ್ ಬಲೂಚಿಸ್ತಾನದ ಹಿಂಗೋಲ್ ನ್ಯಾಷನಲ್ ಪಾರ್ಕ್‌ನಲ್ಲಿರುವ ಒಂದು ಬೀಚ್. ಇದು ತನ್ನ ಕ್ಲೀನ್ ನೀರಿಗೆ ಮತ್ತು ಚಂದದ ಸೀನ್ಸ್‌ಗೆ ಹೆಸರುವಾಸಿಯಾಗಿದೆ.
ಪ್ರಿನ್ಸೆಸ್ ಆಫ್ ಹೋಪ್ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಹಿಂಗೋಲ್ ನ್ಯಾಷನಲ್ ಪಾರ್ಕ್‌ನಲ್ಲಿದೆ. ಇದಕ್ಕೆ ಏಂಜಲೀನಾ ಜೋಲಿ ಹೆಸರಿಟ್ಟಿದ್ದಾರೆ.
2025ರ ವಿಶ್ವದ ಟಾಪ್ 10 ಶ್ರೀಮಂತ ನಗರಗಳು, ಭಾರತದ ಯಾವ ನಗರ ಶ್ರೀಮಂತವಾಗಿದೆ?
ಮೂಲಾ ಚೋಟೋಕ್ ಪಾಕಿಸ್ತಾನದ ದಕ್ಷಿಣ ಪ್ರಾಂತ್ಯದ ಬಲೂಚಿಸ್ತಾನ್‌ನಲ್ಲಿರುವ ಒಂದು ಹಿಡನ್ ಜೆಮ್, ಇದು ತನ್ನ ಹಸಿರಿಗೆ ಮತ್ತು ಜಲಪಾತಗಳಿಗೆ ಬೆಸ್ಟ್ ಆಗಿದೆ.
ಓರ್ಮರಾ ಬೀಚ್ ಪಾಕಿಸ್ತಾನದ ಬಲೂಚಿಸ್ತಾನದ ಗ್ವಾದರ್ ಜಿಲ್ಲೆಯಲ್ಲಿರುವ ಒಂದು ಚಂದದ ಬೀಚ್. ಇದು ತನ್ನ ಸೈಲೆಂಟ್ ವಾತಾವರಣಕ್ಕೆ ಫೇಮಸ್ಸು.
ಪಾಕಿಸ್ತಾನದಲ್ಲಿ ಇರುವ ನೋಡಲೇಬೇಕಾದ 10 ಸುಂದರ ತಾಣಗಳು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Gowthami K