ಜಪಾನೀಯರಿಗೆ 4 ಅಶುಭ ಸಂಖ್ಯೆ.. ಇದರ ಹಿಂದಿನ ಇಂಟ್ರೆಸ್ಟಿಂಗ್ ಕಹಾನಿ ಇದು!

First Published | Jan 5, 2024, 5:28 PM IST

ಜಪಾನೀನಲ್ಲಿ ನಮ್ಮ ದೇಹದಲ್ಲಿದ್ದಂತೆ ವಿವಿಧ ರೀತಿಯ ನಂಬಿಕೆಗಳಿವೆ. ಅವರು ಸಹ ಶುಭ ಶಕುನ ಮತ್ತು ಅಶುಭ ಶಕುನಗಳಲ್ಲಿ ನಂಬಿಕೆ ಇಡುತ್ತಾರೆ. ಜಪಾನೀಯರು ಸಂಖ್ಯೆ 4ನ್ನು ಅಶುಭ ಎಂದು ಭಾವಿಸುತ್ತಾರೆ, ಅದರ ಬಗ್ಗೆ ತಿಳಿಯೋಣ. 
 

ಪ್ರಪಂಚದಲ್ಲಿ ಹಲವಾರು ದೇಶಗಳಿವೆ, ಒಂದೊಂದು ದೇಶಗಳ ಆಚರಣೆ, ಸಂಸ್ಕೃತಿ (culture), ಆಚಾರ ಎಲ್ಲವೂ ವಿಭಿನ್ನ.ಪ್ರತಿಯೊಂದು ದೇಶಗಳಲ್ಲಿ ಅಡಗಿದೆ ರೋಚಕತೆಯೇ ಆ ದೇಶವನ್ನು ವಿಭಿನ್ನವಾಗಿಸುತ್ತೆ. 
 

ಅಂತಹ ಕೆಲವು ರೋಚಕತೆಗಳು ಜಪಾನ್ (Japan) ನಲ್ಲೂ ಅಡಗಿದೆ. ನಮ್ಮ ದೇಶದಲ್ಲಿ ನಾವು ಶುಭ ಶಕುನ ಅಪಶಕುನಗಳನ್ನು ನಂಬುವಂತೆ, ಜಪಾನ್ ನಲ್ಲೂ ಸಹ ಜನರು ಸಂಖ್ಯೆ 4 ನ್ನು ಅಶುಭ ಎಂದು ನಂಬುತ್ತಾರೆ. 
 

Tap to resize

ಸಂಖ್ಯೆ ನಾಲ್ಕು (Number 4) ಅಶುಭ ಯಾಕೆಂದರೆ ಈ ದೇಶದಲ್ಲಿ ನಾಲ್ಕು ಸಂಖ್ಯೆಯ ಉಚ್ಚಾರವನ್ನು ಡೆತ್ ಎನ್ನುವ ಉಚ್ಚಾರದಂತೆ ಮಾಡಲಾಗುತ್ತದೆ. ಹಾಗಾಗಿ ಅದನ್ನು ಅಶುಭ ಎನ್ನಲಾಗುವುದು. 

ಸಂಖ್ಯೆ 4 ನ್ನು ಹೇಳಿದರೆ, ಅಥವಾ ಅದನ್ನು ಬಳಕೆ ಮಾಡೋದರಿಂದ ಕೆಟ್ಟದಾಗುತ್ತದೆ (bad luck) ಎನ್ನುವ ನಂಬಿಕೆ ಜನರಲ್ಲಿದೆ. ಹಾಗಾಗಿಯೇ ಅಲ್ಲಿನ ಜನರು ಅದನ್ನು ಹೆಚ್ಚಾಗಿ ತಮ್ಮ ಜೀವನದಲ್ಲಿ ಬಳಕೆ ಮಾಡೋದೆ ಇಲ್ಲ. 
 

ಇಷ್ಟೇ ಅಲ್ಲ, ಜಪಾನಿನಲ್ಲಿ ಇನ್ನೂ ಅನೇಕ ರೋಚಕತೆಗಳು ಅಡಗಿವೆ. ಅವುಗಳನ್ನು ಕೇಳಿದರೆ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗೋದರಲ್ಲಿ ಸಂಶಯವೇ ಇಲ್ಲ. 
 

ನಿಮಗೆ ಗೊತ್ತಾ ಜಪಾನಿನಲ್ಲಿ ಮಕ್ಕಳಿಗಿಂತ ಹೆಚ್ಚಾಗಿ ಜನರು ಪ್ರಾಣಿಗಳನ್ನು (animals) ಸಾಕೋದಕ್ಕೆ ಇಷ್ಟಪಡ್ತಾರೆ. ಆ ಪ್ರಾಣಿಗಳನ್ನೆ ತಮ್ಮ ಮಕ್ಕಳಂತೆ ಸಾಕಿ ಅದನ್ನು ಪ್ರೀತಿಸುತ್ತಾರೆ. 
 

ಇನ್ನು ಪ್ರಪಂಚದ ಅತ್ಯಂತ ದೊಡ್ಡ ದುರಂತ ಕಥೆಯಾಗಿರುವ ಟೈಟಾನಿಕ್ (Tutanic) ದುರಂತದಲ್ಲಿ ಬದುಕುಳಿದದ್ದು ಕೇವಲ ಒಬ್ಬರೇ ಒಬ್ಬ ವ್ಯಕ್ತಿ ಅವರು, ಜಪಾನಿನ ಯಾತ್ರಿ ಮಸಾಬೂಮಿ ಹೊಸೊನೊ. 
 

ಜಪಾನಿನಲ್ಲಿ ಸುಮಾರು 70 ಶೇಕಡಾದಷ್ಟು ಜಾಗ ಪರ್ವತಗಳಿಂದಲೇ ಕೂಡಿದೆ. ಅಷ್ಟೇ ಅಲ್ಲ ಇಲ್ಲಿ 200 ಕ್ಕೂ ಅಧಿಕ ಜ್ವಾಲಾಮುಖಿ ಸಹ ಇದೆ. ಅಲ್ಲದೇ ಇಲ್ಲಿ ಪ್ರತಿವರ್ಷ ಸುಮಾರು ಸಾವಿರಕ್ಕೂ ಹೆಚ್ಚು ಭೂಕಂಪ ಆಗುತ್ತೆ. 
 

Latest Videos

click me!